ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ಪುತ್ರ ರಾಕೇಶ್ ನಿಧನ

ಕರ್ನಾಟಕದ ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ಪುತ್ರ ರಾಕೇಶ್ ಸಿದ್ರಾಮಯ್ಯ ಅವರು ಬೆಲ್ಜಿಯಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಫಲಗೊಂಡು ನಿಧನರಾಗಿದ್ದರೆ,rakesh ರಾಕೇಶ್ ಅವರ ಆತ್ಮಕ್ಕೆ ಅ ಭಗವಂತ ಶಾಂತಿ ನೀಡಲಿ ರಾಕೇಶ್ ಅಕಾಲಿಕ ಮರಣದ ದುಃಖ ತಡೆದು ಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ದೇವರು ನೀಡಲಿ.

Please follow and like us:
error