ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬೇಡಿ- ನಳಿನ್ ಕುಮಾರ ಕಟೀಲ್

ಬೆಳಗಾವಿ :  ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬೇಡಿ ಎಂದು ಕಾರ್ಯರ್ತರಿಗೆ ಹಾಗೂ ನಾಯಕರಿಗೆ ಎಚ್ಚರಿಕೆ ನೀಡಿದ ನಳಿನ ಕುಮರ್ ಕಟೀಲ್. ಚಿಕ್ಕೋಡಿ ತಾಲೂಕಿನ ನಣದಿ ಗ್ರಾಮದ ಬಹಿರಂಗ ಸಭೆಯಲ್ಲಿ  ಎಚ್ಚರಿಕೆ ನೀಡಿದ ಬಿಜೆಪಿ ರಾಜ್ಯಾದ್ಯಕ್ಷ. ಸಿಎಂ ಯಡಿಯೂರಪ್ಪನವರ ಕೈ ಬಲ ಪಡಿಸುವ ಅಗತ್ಯ ಇದೆ. ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ಸ್ಪಂದಿಸುವ ಅಗತ್ಯ ಇದೆ  ಹೀಗಾಗಿ ಯಾರೂ ಮಾದ್ಯಮದವರೊಂದಿಗೆ ಮಾತನಾಡಬಾರದು.ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ.

ನಾಯಕರು, ಕಾರ್ಯಕರ್ತರಯ ಮಾಧ್ಯಮಗಳಿಗೆ ಹೇಳಿಕೆ ಕೊಡುವದರಿಂದ ಪಕ್ಷದ ಸಂಘಟನೆಗೆ ಚಟುವಟಿಕೆಗೆ ಮತ್ತು ಸರ್ಕಾರಕ್ಕೆ ಪೆಟ್ಟು ಬೀಳುತ್ತಿದೆ ಎಂದು ನಾಯಕರಿಗೆ ಪರೋಕ್ಷವಾಗಿ ಕುಟುಕಿದರು.

Please follow and like us:
error