ಮತದಾನಕ್ಕೆ ಹೊರಟಿದ್ದ ವೃದ್ದೆ ಸಾವು

ಹಾವೇರಿ : ಹಿರೆಕೇರೂರು ಉಪಚುನಾವಣೆಯಲ್ಲಿ  ಮತದಾನ ಮಾಡಲು ಹೊರಟಿದ್ದ ವೃದ್ದೆ ಹೃದಯಾಘಾತದಿಂದ 

ಸಾವನ್ನಪ್ಪಿದ್ದಾರೆ ಮತದಾನಕ್ಕೆಂದು ಹೋಗುವಾಗ ರಸ್ತೆಯಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಅರಿಕಟ್ಟಿ ಗ್ರಾಮದಲ್ಲಿ ಘಟನೆ ಕಮಲವ್ವ ಹೊಟ್ಟೇರ್ 70 ವರ್ಷದ ವೃದ್ದೆ ಸಾವನ್ನಪ್ಪಿದ ವೃದ್ದೆ ಗ್ರಾಮದ ಸರ್ಕಾರಿ ಶಾಲೆಗೆಂದು ಮತದಾನಕ್ಕೆಂದು ಹೋಗುವಾಗ ನಡೆದ ಘಟನೆ ನಡೆದಿದೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲು ಯತ್ನಿಸಿದರು ರಸ್ತೆ ಮಧ್ಯೆ ಸಾವನ್ನಪ್ಪಿದ್ದಾರೆ.  ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡದಿದೆ.

Please follow and like us:
error