ಭೀಕರ ಅಪಘಾತ; ನಾಲ್ವರ ಸಾವು

ಕೊಪ್ಪಳ : ಬೈಕ್ – ಮಿನಿ ಬಸ್ ನಡುವೆ ನಡೆದ ಬೀಕರ ಅಪಘಾತಕ್ಕೆ ನಾಲ್ವರು ಸಾವನ್ನಪ್ಪಿದ್ದಾರೆ.ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ನಿಟ್ಟಾಲಿ ಕ್ರಾಸ್ ಬಳಿ ಘಟನೆ ನಡೆದಿದೆ.ಬೈಕ್ – ಮಿನಿ ಬಸ್ ನಡುವೆ ಅಪಘಾತ ನಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಹತ್ತು ಜನರಿಗೆ ಗಂಭೀರ ಗಾಯಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.ಬೈಕ್ ಸವಾರನ ವೇಗದ ಚಾಲನೆ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.ಸ್ಥಳಕ್ಕೆ ತೆರಳುತ್ತಿರುವ ಕುಕನೂರು‌ ಠಾಣೆಯ ಪೊಲೀಸರು ಧಾವಿಸಿದ್ದಾರೆ.ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕು ಅಗಸನಕೊಪ್ಪ ಗ್ರಾಮದಿಂದ ಬರುತ್ತಿದ್ದ ಮಿನಿ ಬಸ್. ಕೊಪ್ಪಳ ತಾಲೂಕು ಹಿರೇಸಿಂಧೋಗಿಗೆ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಬರುತ್ತಿದ್ದರು.

Please follow and like us:
error