ಬೆಳ್ಳಂಬೆಳಿಗ್ಗೆ ಡಿಕೆಶಿ ಬ್ರದರ್ಸ್ ಗೆ ಸಿಬಿಐ ಶಾಕ್ : ಮನೆಗಳ ಮೇಲೆ ದಾಳಿ

ಬೆಂಗಳೂರು : ಇಂದು ಬೆಳ್ಳಂಬೆಳಿಗ್ಗೆ ಡಿಕೆಶಿ ಸಹೋದರರ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದಾರೆ. ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ರ ಕನಕಪುರ ತಾಲೂಕಿನ ದೊಡ್ಡ ಆಲನಹಳ್ಳಿಯ ಮನೆಯ ಮೇಲೆ ಹಾಗೂ ಡಿ.ಕೆ.ಸುರೇಶ್ ರ ಮನೆ ಮೇಲೆ ೮ ಅಧಿಕಾರಿಗಳ ಸಿಬಿಐ ತಂಡ ಬೆಳಿಗ್ಗೆ ೬ ಗಂಟೆಗೆ ದಾಳಿ ಮಾಡಿದ್ದಾರೆ.

.@BJP4India has always tried to indulge in vindictive politics & mislead public attention.

The latest CBI raid on @KPCCPresident @DKShivakumar’s house is another attempt to derail our preparation for bypolls.

I strongly condemn this.

ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ದಾಳಿ ಇದು ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:
error