ಬಿಹಾರ್ ಚುನಾವಣೆಯ ಅಂತಿಮ ಫಲಿತಾಂಶ ಬೆಳಗಿನ ಜಾವ ಘೋಷಣೆ

ಕನ್ನಡನೆಟ್ : ಬಿಹಾರ ವಿಧಾನಸಭೆ ಚುನಾವಣೆಯ ಎಲ್ಲಾ 243 ಕ್ಷೇತ್ರಗಳ ಫಲಿತಾಂಶ ಬೆಳಗಿನ ಜಾವ 4 ಗಂಟೆ ವೇಳೆಗೆ ಘೋಷಿಸಲಾಯಿತು. ಎನ್‌ಡಿಎಗೆ 125 ಸ್ಥಾನಗಳು , ಮಹಾಘಟಬಂಧನ್‌ಗೆ 110 ಸ್ಥಾನಗಳಲ್ಲಿ ಗೆಲುವು ಆಗಿದೆ . 125 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಬಹುಮತದ ಮ್ಯಾಜಿಕ್ ನಂಬರ್ ತಲುಪಿದೆ . ತೇಜಸ್ವಿ ಯಾದವ ಆರ್ ಜೆಡಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು , 74 ಸ್ಥಾನಗಳೊಂದಿಗೆ ಬಿಜೆಪಿ 2 ನೇ ಅತಿದೊಡ್ಡ ಪಕ್ಷವಾಗಿದೆ . ಎನ್‌ಡಿಎಗೆ ಸ್ಪಷ್ಟ ಬಹುಮತ ದೊರೆತಿದೆ

Please follow and like us:
error