ಬಿಳಿಗಿರಿ ರಂಗನ ಮೊರೆ ಹೋದ ಕತ್ತೆ..!

ಚಾಮರಾಜನಗರ. :  ಕತ್ತೆಯೊಂದು ದೇವರ ಮೊರೆ ಹೋದ ಪೋಟೊಗಳು ವೈರಲ್ ಆಗಿವೆ. 
ಚಾಮರಾಜನಗರದ ಪ್ರಸಿದ್ಧ ದೇವಾಲಯ ಬಿಳಿಗಿರಿರಂಗನ ಬೆಟ್ಟ.ದಲ್ಲಿ ಈ ಘಟನೆ ನಡೆದಿದ್ದು ಬೆಟ್ಟದ ಮೇಲೆ‌ ದೇವರಿಗೆ  ತಲೆ ಇಟ್ಟು  ನಮಸ್ಕರಿಸಿದ ಕತ್ತೆ  ಫೋಟೋ  ವೈರಲ್ ಆಗಿವೆ.

ಬೆಳ್ಳಂ ಬೆಳಗ್ಗೆ ಬಿಳಿಗಿರಿರಂಗನಿಗೆ ನಮಸ್ಕರಿಸಿದ ಕತ್ತೆ ಅಚ್ಚರಿ ಮೂಡಿಸಿದೆ. ಗರುಡಗಂಬದ ಮೇಲೆ ತಲೆ ಇಟ್ಟು ನಮಸ್ಕರಿಸಿದ ಕತ್ತೆಯ  ಭಕ್ತಿಯನ್ನು ಕಂಡು  ಭಕ್ತರು ಆಶ್ಚರ್ಯಪಟ್ಟಿದ್ದಾರೆ.

Please follow and like us:
error