ಬಿಜೆಪಿ ಶಾಸಕರು ಗೆದ್ದಿದ್ದು ಮೋದಿಯಿಂದಲ್ಲ. ಬಿಎಸ್ವೈಯಿಂದ  – ಶಿವರಾಜ್ ತಂಗಡಗಿ

ಗಂಗಾವತಿ :  ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರು ಗೆದ್ದಿದ್ದು ಮೋದಿಯಿಂದಲ್ಲ.ಬಿಎಸ್ವೈ ಹೆಸ್ರು ಹೇಳಿ ಬಿಜೆಪಿ ಶಾಸಕರು ಆಯ್ಕೆಯಾದ್ರು.ಆದ್ರೆ ಇದೀಗ ಬಿಎಸ್ವೈ ಸಂಕಷ್ಟ ಬಂದಿದೆ. ಬಿಎಸ್ವೈ ಸಂಕಷ್ಟಕ್ಕೆ ಮೂರು ಜನ ಶಾಸಕರು ನಿಲ್ತಾ ಇಲ್ಲ – ಬಿಜೆಪಿಗರ ಕಾಲೆಳೆದ ಮಾಜಿ ಸಚಿವ ಶಿವರಾಜ್ ತಂಗಡಗಿ

https://m.facebook.com/story.php?story_fbid=1310530469070940&id=221870704603594

ಸಿಎಂ ಬಿಎಸ್ವೈ ಉಪಯೋಗ ಮಾಡಿಕೊಂಡು ವೋಟ್ ಹಾಕ್ಸಿಕೊಂಡ್ರು ಯಡಿಯೂರಪ್ಪನವರ ಹೆಸ್ರು ಹೇಳಿ ಗೆದ್ರು. ಈಗ ಬಿಎಸ್ವೈ ನೇರವಿಗೆ ನಿಲ್ಲೋ ತಾಕತ್ತು ಕೊಪ್ಪಳದ ಬಿಜೆಪಿ ಶಾಸಕರಿಗಿಲ್ಲ. ಬಿಜೆಪಿ ಶಾಸಕರ ಬಗ್ಗೆ ಶಿವರಾಜ್ ತಂಗಡಗಿ ವ್ಯಂಗ್ಯ. ಬಳೆ ಸೀರೆ ಬಗ್ಗೆ  ತಾಕತ್ ಬಗ್ಗೆ ಹೇಳಿಕಡ ನೀಡಿರುವ ಸಂಸದ ಸಂಗಣ್ಣ ಕರಡಿಗೆ ಪ್ರಶ್ನೆ ಮಾಡಿದ ತಂಗಡಗಿ

Please follow and like us:
error

Related posts