ಕೊಪ್ಪಳ : ಬಿಎಸ್ವೈ ಸರಕಾರದ ಅಳಿವು ಉಳಿವಿನ ಏಲೆಕ್ಷನ್ ಎಂದೇ ಪರಿಗಣಿಸಲಾಗಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿದೆ. ಕಾಂಗ್ರೆಸ್ ೨ ರಲ್ಲಿ, ಪಕ್ಷೇತರ ೧ ಕ್ಷೇತ್ರದಲ್ಲಿ ಜಯಸಾದಿಸಿದ್ದಾರೆ.
ಅಥಣಿಯಲ್ಲಿ ಮಹೇಶ ಕುಮಟಳ್ಳಿ ಗೆಲುವು ಸಾದಿಸಿದ್ದಾರೆ.
ಒಟ್ಟು ಮತದಾನ ಪ್ರತಿಶತ: 75:23%
ಚಲಾವಣೆಯಾಗಿದ್ದ ಒಟ್ಟು ಮತಗಳು:1,65,370
ಪುರುಷ ಮತದಾರರು: 86,291
ಮಹಿಳಾ ಮತದಾರರು: 79,079 ಒಟ್ಟು 40,261 ಮತಗಳ ಅಂತರದಿಂದ ಬಿಜೆಪಿ ಅಬ್ಯರ್ಥಿ ಮಹೇಶ ಕುಮಠಳ್ಳಿ ಗೆಲುವು ಸಾಧಿಸಿದ್ದಾರೆ.
ಮಹೇಶ ಕುಮಠಳ್ಳಿ ಪಡೆದ ಒಟ್ಟು ಮತಗಳು:99,185
ಪರಾಜಿತ ಕಾಂಗ್ರೆಸ್ ಅಬ್ಯರ್ಥಿ ಗಜಾನನ ಮಂಗಸೂಳಿ ಪಡೆದ ಒಟ್ಟು ಮತಗಳು: 59196
ಗೋಕಾಕ: ಒಟ್ಟು ಮತದಾನ ಪ್ರತಿಶತ:73:08
ಚಲಾವಣೆಯಾಗಿದ್ದ ಒಟ್ಟು ಮತಗಳು: 1,78,428
ಪುರುಷರು:89,150
ಮಹಿಳೆಯರು: 89,278
27,324 ಮತಗಳ ಅಂತರದಿಂದ ಬಿಜೆಪಿಯ ರಮೆಶ್ ಜಾರಕಿಹೋಳಿ ಗೆಲುವು.
ಬಿಜೆಪಿಯ ಪಕ್ಷದ ರಮೆಶ್ ಜಾರಕಿಹೋಳಿ ಪಡೆದ ಒಟ್ಟು ಮತಗಳು:86,060
ಪರಾಜಿತ ಕಾಂಗ್ರೆಸ್ ಅಬ್ಯರ್ಥಿ ಲಖನ ಜಾರಕಿಹೋಳಿ ಪಡೆದ ಮತಗಳು:58736 ಜೆಡಿಎಸ್ ಅಬ್ಯರ್ಥಿ ಅಶೋಕ ಪೂಜಾರಿ ಪಡೆದ ಮತಗಳು:12950
ವಿಜಯನಗರ ಉಪಚುನಾವಣೆ
ಆನಂದಸಿಂಗ್(ಬಿಜೆಪಿ)- 85477
ವಿ.ವೈ.ಘೋರ್ಪಡೆ
(ಕಾಂಗ್ರೆಸ್)- 55352
ಎನ್.ಎಂ.ನಬಿ(ಜೆಡಿಎಸ್)-3871 ನೋಟಾ-1813
ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರು 30125 ಮತಗಳ ಅಂತರದಿಂದ ಗೆಲುವು.
ಕಾಗವಾಡ:
ಒಟ್ಟು ಮತದಾನ ಪ್ರತಿಶತ:76:27
ಚಲಾವಣೆಯಾಗಿದ್ದ ಒಟ್ಟು ಮತಗಳು: 14,1946
ಪುರುಷರು:74,071
ಮಹಿಳೆಯರು: 67,874
ಇತರೆ: 1
18,020ಮತಗಳ ಅಂತರದಿಂದ
ಬಿಜೆಪಿ ಶ್ರೀಮಂತ ಪಾಟೀಲ ಗೆಲುವು.
ಶ್ರೀಮಂತ ಪಾಟೀಲ ಪಡೆದ ಒಟ್ಟು ಮತಗಳು: 76,557
ಪರಾಜಿತ ಕಾಂಗ್ರೆಸ್ ಅಬ್ಯರ್ಥಿ ರಾಜು ಕಾಗೆ ಪಡೆದ ಮತಗಳು:58,547
ಹಿರೇಕೆರೂರು
ಕಾಂಗ್ರೆಸ್ – ಬಿ.ಎಚ್.ಬನ್ನಿಕೋಡ 56495
ಬಿಜೆಪಿ – ಬಿ.ಸಿ.ಪಾಟೀಲ 85562
ಪ್ರಜಾಕೀಯ – ದೇವೇಂದ್ರಪ್ಪ 597
ಕರ್ನಾಟಕ ರಾಷ್ಟ್ರದ ಸಮಿತಿ – ಮಂಜುನಾಥ ಜಿ.ಎಸ್.
193
ಕೆಜೆಪಿ – ಹರೀಶ – 182
ಜೆಡಿಎಸ್ ಬೆಂಬಲಿತ ಅಭ್ಯರ್ಥಿ – ಉಜನೇಪ್ಪ ಕೋಡಿಹಳ್ಳಿ 275
ಪಕ್ಷೇತರ – ರಾಜಶೇಖರಪ್ಪ 133
ಪಕ್ಷೇತರ – ರುದ್ರಯ್ಯ ಸಾಲಿಮಠ 356
ಪಕ್ಷೇತರ – ಪೂಜಾರ ಸಿದ್ದಪ್ಪ 472
ಒಟ್ಟು ಮತದಾರರ ಸಂಖ್ಯೆ- 1,83,481
ಒಟ್ಟು ಮತಚಲಾವಣೆ ಸಂಖ್ಯೆ -1,44265
ನೋಟಾ – 789
ತಿರಸ್ಕೃತ ಮತ – 09
ಗೆಲವು – ಬಿಜೆಪಿ ಬಿಸಿ.ಪಾಟೀಲ 29,067