You are here
Home > ಕರ್ನಾಟಕ > ಬಾಲಕೃಷ್ಣ ಕಾರು ಪಲ್ಟಿ.

ಬಾಲಕೃಷ್ಣ ಕಾರು ಪಲ್ಟಿ.

ಬೆಂಗಳೂರಿನ ಬಳಿ ನಟ ಬಾಲಕೃಷ್ಣ ಕಾರು ಪಲ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ದೇವನಹಳ್ಳಿ ಏರ್ಪೋರ್ಟ್ಗೆ ತೆರಳುವಾಗ ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ 7ರ ಪರಗೋಡು ಬಳಿ ಕಾರಿನ ಟೈರ್ ಸ್ಫೋಟಗೊಂಡು ಪಲ್ಟಿಯಾಗಿದೆ. ಗಾಯಗೊಂಡ ಬಾಲಕೃಷ್ಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಬಾಲಕೃಷ್ಣ ಅವರಿಗೆ ಪ್ರಾಣಾಪಾಯವಾಗಿಲ್ಲ.bala

Leave a Reply

Top