ಬಳ್ಳಾರಿ ಮತ್ತೆ ಮೂರು ಪಾಜಿಟಿವ್ ಪ್ರಕರಣಗಳು

ಬಳ್ಳಾರಿ- ಬಳ್ಳಾರಿಯಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್ ಧೃಡವಾಗಿವೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಕೋಗಳಿ ಮೂಲದ 60 ವರ್ಷದ ಮಹಿಳೆ ಮತ್ತು ಜಿಂದಾಲ್ ಕಾರ್ಖಾನೆಯಲ್ಲಿ ಎರಡು ಪಾಸಿಟಿವ್ ಕೇಸ್ ಪತ್ತೆಯಾಗಿವೆ.- ಜಿಂದಾಲ್ ನಲ್ಲಿ 13 ಕ್ಕೇರಿದ ಕೊರೋನಾ ಪಾಸಿಟಿವ್ ಕೇಸ್- ಜಿಂದಾಲ್ ನಲ್ಲಿ ಮೊದಲು ಪಾಸಿಟಿವ್ ಬಂದ ನೌಕರನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಇಬ್ಬರು ನೌಕರರಿಗೆ ಪಾಜಿಟಿವ್ ಬಂದಿದೆ‌ ಇಬ್ಬರೂ ಸಹ ಬಳ್ಳಾರಿ ಮೂಲದವರು, ಒಬ್ರು ಮೇದಾರಕೇತಯ್ಯ ನಗರ, ಮತ್ತು ಹವಂಬಾವಿಯವರು- ಬಳ್ಳಾರಿ ಜಿಲ್ಲೆಯಲ್ಲಿ ೭೧ ಕ್ಕೇರಿದ ಸೋಂಕಿತರಿದ್ದಾರೆ ಎಂದು ಬಳ್ಳಾರಿ ಡಿಸಿ ಎಸ್‌.ಎಸ್. ನಕುಲ್ ಮಾಹಿತಿ ನೀಡಿದ್ದಾರೆ

Please follow and like us:
error