ಬಳ್ಳಾರಿ- ಬಸ್ ನಲ್ಲಿ  ವಿದ್ಯಾರ್ಥಿಗಳ ಹೊಡೆದಾಟ

Bellary : –
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಹಾಗೂ ತಿಮ್ಮಲಾಪುರದ  ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಹೊಡೆದಾಡಿದ ಘಟನೆ ನಡೆದಿದೆ‌.  ವಿದ್ಯಾರ್ಥಿಗಳ ಜಗಳದಿಂದ  ಸಾರ್ವಜನಿಕರು ಹಾಗೂ ಇತರೆ ವಿದ್ಯಾರ್ಥಿಗಳ ಪರದಾಡುವಂತಾಗಿದೆ. ಪ್ರತಿದಿನ ಬಸ್ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸಮಯಕ್ಕೆ ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಜಗಳ ಆಗುತ್ತಿತ್ತು. ಆದರೆ ಇಂದು ವಿದ್ಯಾರ್ಥಿಗಳ ನಡುವೆ ಬಸ್ ಒಳಗೆ ಮಾರಾಮಾರಿ ನಡೆದಿದೆ- ಬಸ್ ನೊಳಗೆ ನೂಕು ನುಗ್ಗಲಿನಿಂದ ಹೊಡೆದಾಡಿಕೊಂಡ ವಿದ್ಯಾರ್ಥಿಗಳಿಂದ ಸಾರ್ವಜನಿಕರು ಪರದಾಡುವಂತಾಯಿತು.ಕುಡಿತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Please follow and like us:
error