ಬಳ್ಳಾರಿಯ ಜಿಂದಾಲ್ ನಲ್ಲಿ ಇದೀಗ ಮತ್ತೆ 19 ಕರೊನಾ ಕೇಸ್.

ಬಳ್ಳಾರಿ : ಬಳ್ಳಾರಿಯ ಜಿಂದಾಲ್ ನಲ್ಲಿ ಇದೀಗ ಮತ್ತೆ 19 ಕರೊನಾ ಕೇಸ್.ಒಂದು ಗಂಟೆ ಕೆಳಗೆ 34 ಕೇಸ್ ಧೃಡೀಕರಿಸಿದ್ದ ಬಳ್ಳಾರಿ ಡಿಸಿ ನಕುಲ್.34 ರಲ್ಲಿ 27 ಜಿಂದಾಲ್ ಪ್ರಕರಣಗಾಳಗಿದ್ದವು. ಈಗ ಮತ್ತೆ 19 ಹೊಸ ಕೇಸ್ ಬಗ್ಗೆ ಡಿಸಿ ಮಾಹಿತಿ ನೀಡಿದ್ದಾರೆ.

ಇಂದು ಒಂದೇ ದಿನ ಜಿಂದಾಲ್ ನಲ್ಲಿ 46 ಕೇಸ್ ಪತ್ತೆ.ಜಿಂದಾಲ್ ನಲ್ಲಿ ಸೋಕಿತರ ಸಂಖ್ಯೆ 86 ಕ್ಕೆ ಏರಿಕೆಯಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆ. ಇದರ ಬಗ್ಗೆ

ಬಳ್ಳಾರಿ ಡಿಸಿ ಎಸ್ ಎಸ್ ನಕುಲ್ ರಿಂದ ಅಧಿಕೃತ ಮಾಹಿತಿ

Please follow and like us:
error