ಬಳ್ಳಾರಿ. ಬಳ್ಳಾರಿಯಲ್ಲಿ ಕರೊನಾ ಮಹಾ ಸ್ಪೋಟವಾಗಿದೆ.ಇಂದು ಮತ್ತೆ ಹೊಸದಾಗಿ 34 ಪ್ರಕರಣಗಳು ಪತ್ತೆಯಾಗಿವೆ ಎಂದು

ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ರಿಂದ ಅಧಿಕೃತ ಮಾಹಿತಿ ನೀಡಿದ್ದಾರೆ.
ಇಂದು ಪತ್ತೆಯಾದ ಒಟ್ಟು 34 ಕೇಸ್ ನಲ್ಲಿ ಜಿಂದಾಲ್ ನ 27 ಪ್ರಕರಣಗಳಿವೆ.ಐದು ಮುಂಬೈ ಲಿಂಕ್ ನಿಂದ ಸೋಕು.ಒಂದು ಬಳ್ಳಾರಿ, ಇನ್ನೊಂದು ಹೊಸಪೇಟೆಯ ವ್ಯಕ್ತಿಗೆ ಸೋಂಕು ಧೃಡವಾಗಿವೆ.
ಜಿಂದಾಲ್ ನಲ್ಲಿ ಕರೊನಾ ಅಟ್ಟಹಾಸ ಮುಂದುವರೆದಿದ್ದು ನಿನ್ನೆ 33 ಸೋಂಕಿತರಿದ್ದ ಜಿಂದಾಲ್ ನಲ್ಲಿ ಇಂದು 27 ಹೊಸ ಕೇಸ್ ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 60 ಕ್ಕೆ ಏರಿಕೆಯಾಗಿದೆ
ಈ ಮೂಲಕ ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 128 ಕ್ಕೆ ಏರಿಕೆಯಾದಂತಾಗಿದೆ.
Please follow and like us: