ಪೋಲಿಸ್ ಅಧಿಕಾರಿಗಳ ವರ್ಗಾವಣೆ : ಉಕ್ಕುಂದ, ಹಿರೇಗೌಡರ,ಮಾಳಿ,ತಳವಾರರ ವರ್ಗಾವಣೆ‌

Koppal ರಾಜ್ಯದ ೮೪ ಪೋಲಿಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಕೊಪ್ಪಳ ಗ್ರಾಮೀಣ ಠಾಣೆಯ ರವಿ ಉಕ್ಕುಂದ ಡಿಎಸ್ಬಿಗೆ , ಗ್ರಾಮೀಣ ಠಾಣೆಗೆ ವಿಶ್ವನಾಥ ಹಿರೇಗೌಡರ, ಗಂಗಾವತಿಯ ಸುರೇಶ ತಳವಾರ ಹೊಸಪೇಟೆಗೆ, ಪ್ರಕಾಶ ಮಾಳಿಯವರನ್ನು ಗುಪ್ತ ವಾರ್ತೆಗೆ, ಮಾರುತಿ ಎಸ್ ಇವರನ್ನು ನಗರ ಠಾಣೆಗೆ‌ಮಹಿಳಾ ಠಾಣೆಗೆ‌ ಮೌನೇಶ್ವರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮಹಾಂತೇಶ ಸಜ್ಜನ್ ಲಿಂಗಸೂರಿಗೆ, ಚಂದ್ರಶೇಖರ ಜಿಯವರನ್ನು ವರ್ಗಾಯಿಸಿ ನಿಂಗಪ್ಪ ರುದ್ರಪ್ಪಗೋಳರನ್ನು ಕುಷ್ಟಗಿಗೆ ವರ್ಗಾಯಿಸಲಾಗಿದೆ.

Please follow and like us:
error