ಪೊಲೀಸರು ಪ್ರತಿಭಟಿಸಿದರೆ ಅವರನ್ನು ಶಾಂತ ರೂಪಕ್ಕೆ ತರುವವರು ಯಾರು… ಸಾರ್ವಜನಿಕರೆ….?

ಸಿಎಂ ಮನವಿಗೂ ಜಗ್ಗದ ಪೊಲೀಸರು, ಪೊಲೀಸರು ಬೀದಿಗೆ ಇಳಿದು ಪ್ರತಿಭಟಿಸಿದರೆ ಅವರನ್ನು ಶಾಂತ ರೂಪಕ್ಕೆ ತರುವವರು ಯಾರು… ಸಾರ್ವಜನಿಕರೆ….? ಯಾಕೆ ಪೊಲೀಸರು ಮನುಷ್ಯರಲ್ಲವೆ ಅವರ ನ್ಯಾಯಯುತವಾದ ಬೇಡಿಕೆಯನ್ನು ಈಡೆರಿಸಿ. ಯಾವುದೇ ತಂಟೆ ತಕರಾರುಗಳಿಲ್ಲದೆ ದೊಡ್ಡ ದೊಡ್ಡ ಅಧಿಕಾರಿಗಳ, ಶಾಸಕರ ಸಂಬಳ ಮನಸೋ ಇಚ್ಝೆ ಏರಿಸಿ ಕೊಳ್ಳುವ ನಿಮಗೆ ಮಾನವೀಯತೆ ಇದ್ದರೆ ಅವರ ಬೇಡಿಕೆಯನ್ನು ಈಡೆರಿಸಿ. ಅವರುಗಳು ಸರಕಾರಿ ನೌಕರುಗಳು ಎಂಬುದನ್ನು ಮರೆಯಬೇಡಿ. ಪೊಲೀಸರ ಪ್ರತಿಭಟನೆಯಲ್ಲಿ ಯಾವ ತಪ್ಪು ಇಲ್ಲಾ. ವಿಕೋಪಕ್ಕೆ ಹೋಗುವ ಮುನ್ನ ಎಚ್ಚರ ವಹಿಸಿ. ಜೂನ್ 4ರಂದು ಪೊಲೀಸರು ಸಾಮಾಹಿಕವಾಗಿ ರಜೆ ಹಾಕುವ ಮೂಲಕ ಮತ್ತು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸಾಮಾಹಿಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.13315765_647199545438317_8633360877415312890_n

Leave a Reply