ಪಿಡಬ್ಲ್ಯೂಡಿ ಕಚೇರಿ ಮೇಲೆ ಎಸಿಬಿ ದಾಳಿ : ಲಂಚಬಾಕ ಎಸ್ಡಿಎ ಬಲೆಗೆ

ಗದಗ : ಪಿಡಬ್ಲ್ಯೂಡಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮಾಡಿ ೨/ ಸಾವಿರ ಲಂಚ ಪಡೆಯುತ್ತಿದ್ದ ಎಸ್ಡಿಎ ಹನುಮಂತ ಕದಾಂಪುರ ಬಂಧನ ಮಾಡಿದ್ದಾರೆ. ಕ್ಲಾಸ್ 4 ಲೈಸೆನ್ಸ್ ಆದೇಶ ಪ್ರತಿ ನೀಡಲು 2 ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ಹನುಮಂತ ಆನಂದ ಎನ್ನುವರಿಂದ ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಹಣದ ಸಮೇತ ಬಂದನ ಮಾಡಿದ್ದಾರೆ.ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಆರೋಪಿ ಹನುಮಂತನನ್ನು ವಶಕ್ಕೆ ಪಡೆಯಲಾಗಿದೆ.

Please follow and like us:
error