fbpx

ಪಾಜಿಟಿವ್ ಪ್ರಕರಣಗಳು : ಎಲ್ಲಿ ? ಎಷ್ಟು ?

ಕನ್ನಡನೆಟ್ ನ್ಯೂಸ್ : ಕೊಪ್ಪಳ ಜಿಲ್ಲೆಯಲ್ಲಿ ಇಂದು 14 ಕರೋನಾ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ ಇದರಲ್ಲಿ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಬಂದಿವೆ. ಗಂಗಾವತಿ ತಾಲ್ಲೂಕಿನಲ್ಲಿ ೭, ಕೊಪ್ಪಳ ತಾಲೂಕಿನಲ್ಲಿ ೩, ಯಲಬುರ್ಗಾ ತಾಲೂಕಿನ ಲ್ಲಿ 3, ಕುಷ್ಟಗಿ ತಾಲೂಕಿನ ಲ್ಲಿ ಒಂದು ಪ್ರಕರಣ ವರದಿಯಾಗಿದೆ.

Please follow and like us:
error
error: Content is protected !!