ನ್ಯಾಯಾಲಯದ ಆವರಣದಲ್ಲಿಯೇ ನ್ಯಾಯವಾದಿಯ ಕೊಲೆ


ಹೊಸಪೇಟೆ : ನ್ಯಾಯಾಲಯದ ಆವರಣದಲ್ಲಿಯೇ ನ್ಯಾಯವಾದಿಯನ್ನು ಕೊಲೆ ಮಾಡಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಆಸ್ತಿ ವೈಶಮ್ಯ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬರ್ಬರ ಹತ್ಯೆ ನಡೆದಿದೆ ಎನ್ನಲಾಗಿದೆ.
ತಾರಿಹಳ್ಳಿ ವೆಂಕಟೇಶ್ (48) ಕೊಲೆಯಾದ ನ್ಯಾಯವಾದಿ.
ಮಚ್ಚಿನಿಂದ ಕುತ್ತಿಗೆ ತಲೆಗೆ,ಹಾಗೂ ಮುಖ ಕೊಚ್ಚಿ ಕೊಲೆಮಾಡಿರುವ ಮನೋಜ್ ಸಂಭಂದಿ. ಕೊಲೆಗೈದ ಯುವಕನಿಗೆ ತಾರಿಹಳ್ಳಿ ವೆಂಕಟೆಶ ಸಂಬಂದದಲ್ಲಿ ದೊಡ್ಡಪ್ಪ ಆಗಬೇಕು ಎನ್ನಲಾಗಿದೆ.

ಪೊಲೀಸರ ವಶದಲ್ಲಿರುವ ಮನೋಜ್ ಕೆಲಸ ಬಿಡಿಸಿದ್ದಕ್ಕಾಗಿ ರೊಚ್ಚಿಗೆದ್ದು ಕೊಲೆಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಕೊಲೆಯಾಗಿರುವ ವೆಂಕಟೇಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಕೂಡ ಆಗಿದ್ದರು.

Please follow and like us:
error