ನಿಷೇದಾಜ್ಞೆಯ ನಡುವೆಯೂ ರಾಜ್ಯಾದ್ಯಂತ ಪ್ರತಿಭಟನೆ, ಬಂಧನ

ಬೆಂಗಳೂರು : ಹಾಸನ, ಹುಬ್ಬಳ್ಳಿ, ವಿಜಯಪುರ, ಗುಲ್ಬರ್ಗಾ ಸೇರಿದಂತೆ  ನಿಷೇದಾಜ್ಙೆ ನಡುವೆಯೂ ಪೌರತ್ವ ಕಾಯಿದೆ 

ತಿದ್ದುಪಡಿ ವಿರೋಧಿಸಿ‌ ಹೋರಾಟ ಮುಂದುವರೆದಿದೆ. ಪ್ರತಿಭಟನೆ ನಡೆಸದಂತೆ ನಿಷೇದಾಜ್ಙೆ ಹೇರಲಾಗಿದ್ದು  ನಿಷೇದಾಜ್ಙೆ ಲೆಕ್ಕಿಸದೆ ಸಾವಿರಾರು ಜಬ ಪ್ರತಿಭಟನೆಗಿಳಿದಿದ್ದಾರೆ ಎಡಪಕ್ಷಗಳು,ರೈತ ಸಂಘ,ಸೇರಿ ವಿವಿಧ ಸಂಘಟನೆಗಳಿಂದ ಹೋರಾಟ ನಡೆಯುತ್ತಿದೆ. ಹಲವೆಡೆ ಹಲವಾರು ಹೋರಾಟಗಾರರನ್ನು ಬಂದಿಸಲಾಗಿದೆ.

Please follow and like us:
error