ನಿರ್ಭೀತ ,ನಿಷ್ಠುರ ಪತ್ರಕರ್ತ ಸನತ್ ಕುಮಾರ್ ಬೆಳಗಲಿಯವರಿಗೆ ಟಿಎಸ್ಸಾರ್ ಪ್ರಶಸ್ತಿ

ಸನತ್ copy

ರಾಜ್ಯದ ಹಿರಿಯ ಪತ್ರಕರ್ತ ಮತ್ತು ಚಿಂತಕ ಸನತ್ ಕುಮಾರ್ ಬೆಳಗಲಿಯವರಿಗೆ ಟಿಎಸ್ಸಾರ್ ಪ್ರಶಸ್ತಿ ದೊರೆತಿದೆ. ಸತತ 3 ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ  ಇವರು ಪ್ರಖರ ರಾಜಕೀಯ ವಿಶ್ಲೇಷಕರು. ಇವರ ಬರಹಗಳು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಚರ್ಚೆಗೊಳಗಾಗಿವೆ.  ನಿರ್ಭೀತ ನಿಷ್ಠುರ ಪತ್ರಕರ್ತರಾಗಿ ಹೆಸರಾಗಿರುವ  ಸನತ್ ಕುಮಾರ್ ಬೆಳಗಲಿಯವರಿಗೆ ಟಿಎಸ್ಸಾರ್ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ

Leave a Reply