ನಾಳೆ ಬಿಜೆಪಿ ಸೇರಲಿರುವ ಆನಂದ್ ಸಿಂಗ್ 

ಮಾನ್ಯರೆ , ನನ್ನೆಲ್ಲ ಅಭಿಮಾನಿ ಕಾರ್ಯಕರ್ತರ , ಹಿತೈಷಿಗಳ ಹಾಗೂ ಕ್ಷೇತ್ರದ ಬಹುಪಾಲು ಜನರ , ಆಶಯದಂತೆ ನಾಳೆ 14 . 11 . 2019ರ ಶುಭ ಗುರುವಾರದಂದು ಬೆಳಿಗ್ಗೆ 10 . 30ಕ್ಕೆ , ಬೆಂಗಳೂರಿನ ರಾಜ್ಯ ಬಿಜೆಪಿ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಿ . ಎಸ್ ಯಡಿಯೂರಪ್ಪ , ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ . ಎಲ್ ಸಂತೋಷ , ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ . ನಿಮ್ಮೆಲ್ಲರ ಪ್ರೀತಿ , ಆಶೀರ್ವಾದ ಹಾಗೂ ಸಹಕಾರವಿರಲಿ . 

 ಶ್ರೀ ಆನಂದ್ ಸಿಂಗ್ { ವಿಜಯನಗರ ಕ್ಷೇತ್ರ } ಹೊಸಪೇಟೆ  

ಎಂದು ಪೇಸ್ ಬುಕ್ ಅಕೌಂಟಿನಲ್ಲಿ ಮೆಸೆಜ್ ಹಾಕಿರುವ ಆನಂದ ಸಿಂಗ್ ನಾಳೆ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ

Please follow and like us:
error