ನಾಳೆಯೂ ಇರಲಿದೆ ಸಂಡೇ ಲಾಕ್ ಡೌನ್!

ಕೊಪ್ಪಳ : ಎಲ್ಲ ರೀತಿಯ ಲಾಕಡೌನ ಗಳನ್ನು ವಾಪಸ್ ಪಡೆಯಲಾಗಿದೆ. ಆದರೆ‌ ಸಂಡೇಲಾಕ್ ಡೌನ್ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ. ಇದಕ್ಕೆ ಪುಲ್ ಸ್ಟಾಪ್ ಜಿಲ್ಲಾಧಿಕಾರಿಗಳು ಪುಲ್ ಸ್ಟಾಪ್ ನೀಡಿದ್ದಾರೆ. ನಾಳೆಯೂ ಜಿಲ್ಲೆಯಾದ್ಯಂತ ಸಂಡೇ ಲಾಕಡೌನ್ ಮುಂದುವರೆಯಲಿದೆ ಎಂದು ಡಿಸಿಯವರು ಹೇಳಿದ್ದಾರೆ. ಈ ಹಿಂದಿನ ಆದೇಶದಂತೆ ೨-೮-೨೦೨೦ರವರೆಗೆ ಸಂಡೇ ಲಾಕಡೌನ್ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ವಿಶಾಲ್ ಕಿಶೋರ್ ಹೇಳಿದ್ದಾರೆ.

Please follow and like us:
error