ನರೇಂದ್ರ ಮೋದಿ ಭರ್ಜರಿ ಭಾಷಣದಲ್ಲಿ ಹೇಳಿದ್ದೇನು ಗೊತ್ತಾ ?

ಕೊಪ್ಪಳ : ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

ನಾನು ದೇಶದಲ್ಲಿ ಎಲ್ಲಿ ಹೋಗುತ್ತೇನೆ ಅಲ್ಲಿ ಮೋದಿ ಅಂತ ಕೇಳಿ ಬರುತ್ತಿದೆ

ರಾಮನವಮಿ ಸಮೀಪದಲ್ಲಿ ನಾನು ಕಿಷ್ಮಿಂದೆಗೆ ಬರುವ ಸೌಭಾಗ್ಯ ಸಿಕ್ಕಿದೆ. ನಿಮ್ಮ ಆಶೀರ್ವಾದ ಹಾಗೂ ರಾಮನ ಆಶೀರ್ವಾದದಿಂದ ನನಗೆ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದೆ

ನಿಮ್ಮ ಪ್ರೀತಿ ದಿಲ್ಲಿಯಲ್ಲಿ ಕುಳಿತಿರುವ ಜನರ ನಿದ್ದೆಗೆಡಿಸಿದೆ. ನಮ್ಮ ವಿರೋಧ ಪಕ್ಷದ ನಾಯಕರು ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ

ದೇವೆಗೌಡರ ಸುಪುತ್ರ ಹೇಳುತ್ತಾರೆ ಮತ್ತೆ ಬಿಜೆಪಿ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ

ದೇವೆಗೌಡರು ಸಹ ಇದೇ ಹೇಳಿದ್ದರು ಸನ್ಯಾಸತ್ವ ತೆಗೆದುಕೊಂಡ್ರಾ . ಅಪ್ಪ ತೆಗೆದುಕೊಂಡಿಲ್ಲ ಮಗ ತೆಗೆದುಕೊಳ್ಳುತ್ತಾರಾ

ಮನೆ ಮಂದಿಯನ್ನೆಲ್ಲಚುನಾವಣೆಗೆ ನಿಲ್ಲಿಸಿದ್ದಾರೆ

ದೇಶ ಮೊದಲ ಅಥವಾ ಕುಟುಂಬ ಮೊದಲ

ಈ ದೇಶದಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವುದು ಜೆಡಿಎಸ್ ಹಾಗೂ ಕಾಂಗ್ರೆಸ್

ಇವರು ಕುಟುಂಬಕ್ಕೆ ಸೀಮಿತವಾಗಿದ್ದಾರೆ

ದೇಶದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ

ಇವರು ಗುರಿ ಬರಿ ಕಮೀಷನ್ ತೆಗೆದುಕೊಳ್ಳುವುದು

ಈ ಹಿಂದೆ ೧೦% ಸರಕಾರವಿತ್ತು. ಈಗ ಸಮ್ಮಿಶ್ರ ಸರಕಾರದಲ್ಲಜ ಒಟ್ಟು ಶೇ ೨೦ ಕಮಿಷನ್ ತೆಗೆದುಕೊಳ್ಳುತ್ತಾರೆ

ಮಕ್ಕಳ ಹಾಗೂ ಗರ್ಭಿಣಿಯರು ಹಣ ತಿಂದ ಸರ್ಕಾರ ಈ ಕಾಂಗ್ರೆಸ್

ದೆಹಲಿಯಲ್ಲಿ ತುಘಲಕ್ ರಸ್ತೆ ಇದೆ ಅಲ್ಲಿ ಒಬ್ಬ ಶ್ರೀಮಂತನ ಮನೆ ಇದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದೆ

ಕೋಟ್ಯಂತರ ರೂಪಾಯಿಯನ್ನು ದೆಹಲಿ ಚುನಾವಣೆಗೆ ಕಳುಹಿಸಿದೆ

ಮಕ್ಕಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ

ಚುನಾವಣೆ ಬರುತ್ತೆ ಹೋಗುತ್ತೆ ಆದ್ರೆ ಮಕ್ಕಳು ಊಟದ ತಟ್ಟೆಯನ್ನು ಕಾಂಗ್ರೆಸ್ ಕಸಿದುಕೊಂಡಿದೆ

ನಾನು ಮಾಧ್ಯಮದಲ್ಲಿ ನೋಡಿದೆ ಕರ್ನಾಟಕದ ಮುಖ್ಯಮಂತ್ರಿ ಹೇಳುತ್ತಾರೆ

ಎರಡು ಹೊತ್ತು ಊಟಕ್ಕಾಗಿ ಜನರು ಸೈನ್ಯ ಸೇರುತ್ತಾರೆ . ಇದೇಂತ ಮಾತು ಕುಮಾರಸ್ವಾಮಿ ಅವರೇ ಇದನ್ನ ಹೇಳಿಮಾತು ಬದಲಾಯಿಸಿದರೆ ನೀವು ಉಳಿಯುವುದಿಲ್ಲ ಕುಮಾರಸ್ವಾಮಿ ಅವರೇ

ನಿಮ್ಮ ಮನಸ್ಸಿನಲ್ಲಿ ಇರುವುದನ್ನ ಹೇಳಿದ್ದೀರಿ

ಸೈನಿಕರ ಬಗ್ಗೆ ಅವಮಾನ ಮಾಡುವ ನೀವು ಮುಳುಗಿ ಸಾಯಿ

ಸೈನ್ಯರ ಶ್ರಮವನ್ನು ಇವರಗೇನು ಗೊತ್ತು

ದೇಶದ ಬಡವರ ಸೈನಿಕರ ಕಷ್ಟಗಳ ಬಗ್ಗೆ ಇವರಿಗೇನು ಗೊತ್ತು

ಬಂಗಾರ ಚಮಚ ಬಾಯಿಯಲ್ಲಿಟ್ಟುಕೊಂಡು ಹುಟ್ಟಿದ್ದವರಿಗೆ ಏನು ಗೊತ್ತಿದೆ

ಕಾಂಗ್ರೆಸ್ ಜೆಡಿಎಸ್ ರಾಜ್ಯ ರಾಷ್ಟ್ರವನ್ನು ರಕ್ಷಿಸುವ ವಿರೋಧಿಗಳು

ಜಮ್ಮು ಕಾಶ್ಮೀರವನ್ನು ರಕ್ಷಿಸುವ ಯೋಚನೆ ಇವರದ್ದು

ಸುಲ್ತಾನ ಉತ್ಸವ ಮಾಡುವುದಕ್ಕೆ ದುಡ್ಡಿದೆ

ಹಂಪಿ ಉತ್ಸವಕ್ಕೆ ಕೊಡುವುದಕ್ಕೆ ದುಡ್ಡು ಇಲ್ಲ

೨೪ ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು

ಅದನ್ನು ಮಾಡಿಲ್ಲ ಭರವಸೆ ಈಡೇರಿಸಲಿಲ್ಲ

ಆದ್ರೆ ಈ ಚೌಕಿದಾರ್ ರೈತರಿಗೆ ಹೊಸ ಯೋಜನೆ ರೂಪಿಸಿದ್ರೆ

ಅದನ್ನು ಕರ್ನಾಟಕಕ್ಕೆ ತಲುಪಿಸುವ ಕೆಲಸ ಮಾಡುತ್ತಿಲ್ಲ

ಅದಕ್ಕೆ ೨೩ ರಂದು ನಾವು ಸರಿಯಾಗಿ ಉತ್ತರ ಕೊಡುತ್ತೇವೆ

ಈ ಬಾರಿ ನಾವು ಗೆದ್ದ ಕೂಡಲೇ ವಿದ್ಯುತ್ ನೀರಿನ ಸೌಕರ್ಯ ಕೊಡುವ ಕೆಲಸ ಮಾಡುತ್ತೇವೆ

ಈ ಭಾಗದಲ್ಲಿ ಈಗಾಲೇ ರೈಲ್ವೆ ಅಭಿವೃದ್ಧಿ ಆಗಿವೆ

ರಾಷ್ಟ್ರೀಯ ಹೆದ್ದಾರೆಗಳು ಅಭಿವೃದ್ಧಿಯಾಗಿವೆ

ತುಂಗಾಭದ್ರದ ಅಭಿವೃದ್ಧಿ ಕೆಲಸಮಾಡುವ ಕೆಲಸ

ಎಲ್ಲಾ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು

ನಿಮ್ಮ‌ ಕೆಲಸ ಮತದಾನ ದಿನ ತಪ್ಪದೇ ಮತದಾನ ಹಾಕಿ

ಕೊನೆಯಲ್ಲಿ ಕನ್ನಡದಲ್ಲಿ ಚೌಕಿದಾರ್ ಅಂತ ಹೇಳಿಸಿದರು

ನಗರದಲ್ಲಿ ಹಳ್ಳಿಗಳಲ್ಲಿ, ಮಕ್ಕಳು ತಾಯಿಯಂದಿರು, ಯುವಕರು ಮಹಿಳೆಯರು, ಡಾಕ್ಟರ್ ಪ್ರತಿಯೊಬ್ಬರು ಚೌಕಿದಾರ್ ಅಂತ ಹೇಳಿದರು

ಭಾಷಣ ಮಧ್ಯದಲ್ಲಿ ನೆರೆದ ಜನರು ಮೋದಿ ಮೋದಿ ಅಂತ ಕೂಗಿದರು

ಮೋದಿ ಅವರಿಗೆಲ್ಲ ನಿಮ್ಮ‌ ಪ್ರೀತಿಗೆ ಅಭಾರಿ ಅಂದ್ರು

ಕೊನೆಯಲ್ಲಿ ಎಲ್ಲರಿಗೆ ತಲೆ ಭಾಗಿ ನಮಸ್ಕರಿಸಿದರು

Please follow and like us:
error