ನಡುಗಡ್ಡೆಯಲ್ಲಿ 600 ಕುರಿಗಳ ಜೊತೆ ಸಿಲುಕಿಕೊಂಡ ನಾಲ್ವರು ಕುರಿಗಾಹಿಗಳು

ಬಳ್ಳಾರಿ : ನಡುಗಡ್ಡೆಯಲ್ಲಿ 600 ಕುರಿಗಳ ಜೊತೆ ನಾಲ್ವರು ಕುರಿಗಾಹಿಗಳು ಸಿಲುಕಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ‌ ಬಾಗೇವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದಯ   ತುಂಗಭದ್ರಾ ನೀರಿನ ಪ್ರಮಾಣ 

ಹೆಚ್ಚಳವಾದ್ದರಿಂದ  ನಡುಗಡ್ಡೆಯಲ್ಲಿ ಸಿಲುಕಿದ್ದದಾರೆ. ಕಳೆದ ಹದಿನೈದು ದಿನಗಳಿಂದ ನಡುಗಡ್ಡೆಯಲ್ಲಿ  ಕುರಿಗಳೊಂದಿಗೆ ವಾಸ ಮಾಡುತ್ತಿದ್ರು. ನದಿಗೆ ಡ್ಯಾಾಂನಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆ  ನಡುಗಡ್ಡೆಯಲ್ಲಿ‌  ಸಿಲುುುುುುುುುು. ಕಿದ್ದಾರೆಕಿದ್ದಾರೆಕಿದ್ದಾರಕಿದ್ದಾಕಿದ್ದಕಿದ್ಕಿದಕಿಕ  ನಾಲ್ವರು ಕುರಿಗಾಹಿಗಳು ಮತ್ತು  ಊಟ ದಿನಸಿ ಎಲ್ಲ ಇಟ್ಟುಕೊಂಡು- ಅಲ್ಲಿಯೇ ತಾತ್ಕಾಲಿಕ ಟೆಂಟ್ ಹಾಕಿ ಜೀವನ ಮಾಡ್ತಿದ್ರು, 

ಕೆಡಿಪಿ ಸಭೆಯಲ್ಲಿ ಕುರಿಗಾಹಿಗಳು ಸಿಲುಕಿಕೊಂಡ ವಿಚಾರ ಪ್ರಸ್ತಾಪ- ವಿಷಯ ಪ್ರಸ್ತಾಪಿಸಿ ಸಭೆ ಬಿಟ್ಟು ಹೊರಟ ಶಾಸಕ ಸೋಮಲಿಂಗಪ್ಪ-‌ ಸಿರಗುಪ್ಪ ತಾಲೂಕಿನ ಬಾಗೇವಾಡಿ,  ಸಿರಗುಪ್ಪ ಶಾಸಕ ಸೋಮಲಿಂಗಪ್ಪ   ಸ್ಥಳಕ್ಕೆ ಸಿರುಗುಪ್ಪ ಪೊಲೀಸರು ಭೇಟಿ, ಶಾಸಕ ಸೋಮಲಿಂಗಪ್ಪ, ಎಸಿ ರಮೇಶ್ ಕೋನರೆಡ್ಡಿ ಸ್ಥಳಕ್ಕೆ ತೆರಳಿ್ದಾರೆ

– 

Please follow and like us:
error

Related posts