ದೇಶಿಯ ಹಿತಚಿಂತನೆ, ಬಲವರ್ಧನೆ ಯಿಂದ ದೇಶ ಸ್ವಾವಲಂಭನೆಯಾಗುತ್ತೆ- ಕರಡಿ ಸಂಗಣ್ಣ ಸಂಸದ

Koppal ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಆತ್ಮನಿರ್ಭರ ಭಾರತ, ಪ್ರಧಾನಿ ನರೇಂದ್ರ ಮೋದಿ ಯವರ ಒಂದು ವರ್ಷದ ಸಾಧನೆ ಕುರಿತು ಪತ್ರಿಕಾಗೋಷ್ಠಿ ನಡೆಸಿದರರು. ಸ್ವಯಂಪ್ರೇರಿತ ಕಂಟ್ರೋಲ್ ಮಾಡುವುದರ ಮೂಲಕ ಕೊರೋನಾ ತಡೆಗಟ್ಟಬೇಕಿದೆ . ಜನತೆಯಲ್ಲಿ ಇದರ ಬಗ್ಗೆ ಅರಿವು ಮೂಡಿಬೇಕಿದೆ. ಹೀಗಾದಾಗ ನಾವು ಕೊರೋನಾ ತಡೆಗಟ್ಟಬಹುದು. ಮೃತರ ಅಂತಿಮಸಂಸ್ಕಾರದ ಬಗ್ಗೆ ಜನರು ಪ್ರತಿಭಟನೆ ಮಾಡುವುದು ಸರಿಯಿಲ್ಲ. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕಿದೆ.

ಮೊದಲ ಕಂತಿನ ಘೋಷಣೆ : 5,94,550 ಕೋಟಿ ಮೊದಲ ಕಂತಿನ ಘೋಷಣೆ : 5,94,550 ಕೋಟಿ ಎಂಎಸ್ ಎಂಇ ಸೇರಿದಂತೆ ವಿವಿಧ ವ್ಯಾಪಾರ , ಉದ್ಯಮಗಳಿಗೆ ತುರ್ತು ಕಾರ್ಯ ನಿರ್ವಹಣೆ ಬಂಡವಾಳ ( ವರ್ಕಿಂಗ್ ಕ್ಯಾಪಿಟಲ್ ) : 3 ಲಕ್ಷ ಕೋಟಿ . ಒತ್ತಡದಲ್ಲಿ ಇರುವ ಎಂಎಸ್ ಎಂಇಗಳ ಸಾಲ ಯೋಜನೆ : 20 ಸಾವಿರ ಕೋಟಿ ಎಂಎಸ್ ಎಂಇಗಳಿಗೆ ಫಂಡ್ ಆಫ್ ಫಂಡ್ : 50 ಸಾವಿರ ಕೋಟಿ ಉದ್ಯಮ ಹಾಗೂ ಕಾರ್ಮಿಕರಿಗೆ ಇಪಿಎಫ್ ಬೆಂಬಲ : 2,800 ಕೋಟಿ ಇಪಿಎಫ್ ದರ ಇಳಿಕೆ : 6750 ಕೋಟಿ ಎನ್ ಬಿಎಫ್ ಸಿ ಎಚ್ ಎಫ್ ಸಿ ಹಾಗೂ ಎಂಜಿಐಸಿಗೆ ವಿಶೇಷ ನಗದು ಯೋಜನೆ : 30,000 ಕೋಟಿ ಎನ್ ಬಿಎಫ್ ಸಿ ಹಾಗೂ ಎಂಎಫ್ ಐಗಳಿಗೆ ಭಾಗಶಃ ಸಾಲ ಖಾತ್ರಿ ಯೋಜನೆ : 45 ಸಾವಿರ ಕೋಟಿ ಡಿಸ್ಕಾಲಗಳಿಗೆ 90 ಸಾವಿರ ಕೋಟಿ , ಟಿಡಿಎಸ್ / ಟಿಸಿಎಸ್ ದರ ಕಡಿತ : 50 ಸಾವಿರ ಕೋಟಿ ಕಡಿತ ಎರಡನೇ ಕಂತಿನ ಘೋಷಣೆ : 3,10,000 ಕೋಟಿ ಎರಡನೇ ಕಂತಿನ ಘೋಷಣೆ : 3,10,000 ಕೋಟಿ ಎರಡು ತಿಂಗಳ ಕಾಲ ವಲಸಿಗ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ಪೂರೈಕೆ : 3,500 ಕೋಟಿ ಮುದ್ರಾ ಶಿಶು ಯೋಜನಾ ಬಡ್ಡಿ ದರ ರಿಯಾಯಿತಿ : 1,500 ಕೋಟಿ ರಸ್ತೆ ಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಯೋಜನೆ : 5000 ಕೋಟಿ ಹೌಸಿಂಗ್ CISS- MIG : 70,000 ಕೋಟಿ ನಬಾರ್ಡ್ ಮೂಲಕ ಹೆಚ್ಚುವರಿ ತುರ್ತು ವರ್ಕಿಂಗ್ ಕ್ಯಾಪಿಟಲ್ ಫಂಡ್ : 30,000 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಹೆಚ್ಚುವರಿ ಸಾಲ : 2 ಲಕ್ಷ ಕೋಟಿ ನಿರ್ಮಲಾ ಸೀತಾರಾಮನ್ ಘೋಷಣೆಯ ಪ್ರಮುಖಾಂಶಗಳು ಮೂರನೇ ಕಂತಿನ ಘೋಷಣೆ : 1,50,000 ಕೋಟಿ ಮೂರನೇ ಕಂತಿನ ಘೋಷಣೆ : 1,50,000 ಕೋಟಿ ಎಂಎಫ್ ಇಗಳಿಗೆ : 10,000 ಕೋಟಿ ಮ . ಸಂಪದ ಯೋಜನೆ : 20,000 ಕೋಟಿ TOP to TOTAL : 500 ಕೋಟಿ ಅಗ್ನಿ , ಇನ್ ಫ್ರಾ ಫಂಡ್ : 1 ಲಕ್ಷ ಕೋಟಿ ಪಶುಸಂಗೋಪನೆ ಅಭಿವೃದ್ಧಿ ನಿಧಿ : 15 ಸಾವಿರ ಕೋಟಿ ವೈದ್ಯಕೀಯ ಸಸ್ಯಗಳ ಬೆಳಸಲು ಪ್ರೋತ್ಸಾಹಕ್ಕೆ 4000 ಕೋಟಿ ಜೇನು ಸಾಕಣೆಗೆ : 500 ಕೋಟಿ ನಾಲ್ಕು ಮತ್ತು ಐದನೇ ಕಂತಿನ ಘೋಷಣೆ 48,100 ಕೋಟಿ ನಾಲ್ಕು ಮತ್ತು ಐದನೇ ಕಂತಿನ ಘೋಷಣೆ 48,100 ಕೋಟಿ ವಯಬಿಲಿಟಿ ಗ್ಯಾಪ್ ಫಂಡಿಂಗ್ : 8100 ಕೋಟಿ ಹೆಚ್ಚುವರಿ ನರೇಗಾ 40,000 ಕೋಟಿ ಆರ್ ಬಿಐನ ಆರ್ಥಿಕ ಕ್ರಮಗಳು : 8,01,603 ಕೋಟಿ ರುಪಾಯಿ ಒಟ್ಟಾರೆ ಮೊತ್ತ : 20,97,053 ಕೋಟಿ . ಘೋಷಣೆಗಿಂತ 97 ಸಾವಿರ ಕೋಟಿ ಹೆಚ್ಚು ಪ್ಯಾಕೇಜ್ : ಯಾವುದಕ್ಕೆ ಎಷ್ಟು ಕೊರೋನಾ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಐದು ಹಂತದಲ್ಲಿ ಕೇಂದ್ರ ಸರ್ಕಾರ ಉತ್ತೇಜನ ಕ್ರಮಗಳನ್ನು ಘೋಷಣೆ ಮಾಡಿದೆ . ಅಂದ ಹಾಗೆ ಒಟ್ಟಾರೆ ಆರ್ಥಿಕತೆಗಾಗಿ ಕೇಂದ್ರ ತೆಗೆದುಕೊಂಡ ಕ್ರಮಗಳೇನು ಎಂಬ ಬಗೆ ಹಣಕಾಸು ಲೆಕ್ಕಾಚಾರದ ಸಹಿತ ಇಲ್ಲಿ ನೀಡಲಾಗುತ್ತಿದೆ . ಪುಧಾನಿ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿಯನ್ನೂ ಈ ಲೆಕ್ಕಾಚಾರ ಮಿರಿದೆ , ಆತ್ಮ ನಿರ್ಭರ್ . ಭಾರತ್ ಅರ್ಥಿಕ ಉತ್ತೇಜನ ಕಮದ ಹಣಕಾಸು ಲೆಕ್ಕಾಚಾರ ಹೀಗಿದೆ , ಆರಂಭದ ಕ್ರಮಗಳು : 1,92,000 ಕೋಟಿ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಕೊನ್ನ ಕಂತು ; 7 ಹೆಜ್ಜೆಗಳ ಘೋಷಣೆ ಮಾರ್ಚ್ 22 ರಿಂದ ತೆರಿಗೆ ವಿನಾಯಿತಿ ನೀಡಿದ್ದರಿಂದ ಆದ ಆದಾಯ ನಮ್ಮ 7800 ಕೋಟಿ , ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್ : 1,70,000 ಕೋಟಿ , ಆರೋಗ್ಯ ವಲಯಕ್ಕಾಗಿ ಪ್ರಧಾನಮಂತ್ರಿ ಘೋಷಣೆ : 15 ಸಾವಿರ ಕೋಟಿ

ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಕೊನೆ ಕಂತು ; 7 ಹೆಜ್ಜೆಗಳ ಘೋಷಣೆ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ 20 ಲಕ್ಷ ಕೋಟಿ ರುಪಾಯಿಯ ಕೊನೆ ಕಂತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ . ನರೇಗಾ , ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ , ಕೊವಿಡ್ ಸಂದರ್ಭದಲ್ಲಿ ವ್ಯಾಪಾರ , ಕಂಪನಿ ಕಾಯ್ದೆಯಲ್ಲಿ ಶಿಕ್ಷೆಯನ್ನು ( ಡಿಕ್ರಿಮಿನಲೈಸೇಷನ್ ) ರದ್ದು ಮಾಡುವುದು , ವ್ಯಾಪಾರ ಮಾಡುವುದು ಸರಳ ಮಾಡುವುದು , ಪಿಎಸ್ ಯು ಹಾಗೂ ರಾಜ್ಯ ಸರ್ಕಾರ ನೀತಿಗಳು ಮತ್ತು ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಘೋಷಣೆಗಳನ್ನು ಮಾಡಿದ್ದಾರೆ . ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಕೂನ ಕಂತು ; 7 ಹಳ್ಮೆಗಳ ಘೋಷಣೆ ಕೊರೋನಾ ಲಾಕ್ ಡೌನ್ ವಿಥ್ ಡ್ರಾ ಎಂದು ಇಪಿಎಫ್ ಖಾತೆದಾರರು 12 ಲಕ್ಷ ಮಂದಿ 6,060 ಕೋಟಿ ರುಪಾಯಿ ಪಡೆದುಕೊಂಡಿದ್ದಾರೆ . ಜನ್ ಧನ್ ಖಾತೆಯಲ್ಲಿ ಇಪ್ಪತ್ತು ಕೋಟಿ ಮಹಿಳಯರು ಹತ್ತು ಸಾವಿರ ಕೋಟಿಗೂ ಹೆಚ್ಚು ಹಣ ಪಡೆದಿದ್ದಾರೆ . ನೇರ ಹಣ ವರ್ಗಾವಣೆಯು 8.9 ಕೋಟಿ ರೈತರನ್ನು ತಲುಪಿದ್ದು , 16,394 ಕೋಟಿ ರುಪಾಯಿ ವಿತರಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ .

ಆತ್ಮ ವಿರ್ಭರ್ ಭಾರತ್ ಪ್ಯಾಕೇಜ್ 20 ಲಕ್ಷ ಕೋಟಿ ರುಪಾಯಿಯ ಕೊನೆ ಕಂತು ಭಾನುವಾರ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ರು . ನರೇಗಾ , ಆರೋಗರಕ್ಷಣ ಮತ್ತು ಶಿಕ್ಷಣ , ಕೋವಿಡ ಸಂದರ್ಭದಲ್ಲಿ ವ್ಯಾಪಾರ , ಕಂಪನಿ ಕಾಯಲ್ಲಿ ಶಿಕ್ಷೆಯನ್ನು ( ಡಿ ಕ್ರಿಮಿನಲೈಸೇಷನ್ ) ರದ್ದು ಮಾಡುವುದು , ವ್ಯಾಪಾರ ಮಾಡುವುದು ಸರಳ ಮಾಡುವುದು , ಪಿಎಸ್ ಯು ಹಾಗೂ ರಾಜ್ಯ ಸರ್ಕಾರ ನೀತಿಗಳು ಮತ್ತು ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ? ಪ್ರಮುಖ ವಿಚಾರ ಪ್ರಸ್ತಾವ ಮಾಡಿದ್ದಾರೆ . ಅವರ ಘೋಷಣೆಗಳ ಪ್ರಮುಖಾಂಶಗಳು ಹೀಗಿವೆ : * ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಮೊತ್ತಕ್ಕಿಂತ 40 ಸಾವಿರ ಕೋಟಿ ರುಪಾಯಿಯನ್ನು ನರೇಗಾ ಯೋಜನೆಗೆ ಎತ್ತಿಡಲು ತೀರ್ಮಾನ * ಟಯರ್ ಎರಡು ಮತ್ತು ಟಯರ್ ಮೂರನೇ ನಗರಗಳಲ್ಲಿ ಬ್ಯಾಕ್ ಆರೋಗ್ಯ ಕೇಂದ್ರಗಳು . ಡಯಾಗೋಕ್ , ಪರಿಕ್ಷೆ ಲ್ಯಾಬ್ ಹಾಗೂ ಆಸ್ಪತ್ರೆಗಳು ಆರಂಭ * ಪಿಎಂ ಇ . ವಿದ್ಯಾ ಕಾರ್ಯಕ್ರಮ ಆರಂಭ , ಒಂದರಿಂದ ಹನ್ನೆರಡನೇ ತರಗತಿ ತನಕ ಪ್ರತಿ ತರಗತಿಗೆ ಒಂದೊಂದು ಚಾನಲ್ ಆರಂಭ , ಕಣ್ಣಿನ ಸಮಸ್ಯೆ ಇರುವವರಿಗೆ ಇ – ಕಂಟೆಂಟ್ . ಮಕ್ಕಳಿಗೆ ಮಾನಸಿಕ ಸಮಸ್ಯೆ ಆಗದಂತೆ ಮನು ದರ್ಪಣ್ ಬೆಂಬಲ , ಇದರಿಂದ ಕುಟುಂಬಗಳು , ಶಿಕ್ಷಕರಿಗೂ ಅನುಕೂಲ . ನಿರ್ಮಲಾ ಸೀತಾರಾಮನ್‌ ಘೋಷಣೆಯ ಪ್ರಮುಖಾಂಶಗಳು * ಕೊರೂನಾ ಕಾರಣಕ್ಕೆ ಸಾಲ ಬಾಕಿ ಉಳಿಸಿಕೊಂಡಿರುವ ಕಂಪನಿಗಳನ್ನು ಸುಸ್ತಿದಾರರು ಎಂದು ಪರಿಗಣಿಸುವುದಿಲ್ಲ . ಮುಂದಿನ ಒಂದು ವರ್ಷದ ತನಕ ಯಾವುದೇ ಹೊಸ ದಿವಾಳಿ ಕಲಾಪಗಳನ್ನು ನಡೆಸಲ್ಲ . ಎಂಎಸ್‌ ಎಂಇಗಳಿಗೆ ವಿಶೇಷ ದಿವಾಳಿ ನಿಯಮ ರೂಪಿಸಲಾಗುತ್ತದೆ . ಎಂಎಸ್ ಎಂಇಗಳಿಗೆ ಈಗಿರುವ ದಿವಾಳಿ ಮೊತ್ತದ ಮಿತಿ 1 ಲಕ್ಷ ರುಪಾಯಿಯನ್ನು 1 ಕೋಟಿಗೆ ಏರಿಸಲಾಗುತ್ತದೆ . * ವ್ಯಾಪಾರ ಮಾಡುವುದಕ್ಕೆ ಅನುಕೂಲವಾದ ವಾತಾವರಣ ನಿರ್ಮಾಣಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು . ಭಾರತದ ಸಾರ್ವಜನಿಕ ವಲಯದ ಕಂಪನಿಗಳ ಸಕ್ಯೂರಿಟೀಸ್ ಗಳನ್ನು ನೇರವಾಗಿ ವಿದೇಶಗಳಲ್ಲಿ ಲಿಸ್ಟ್ ಮಾಡಬಹುದು . ಸಾರ್ವಜನಿಕ ಸಂಸ್ತೆಗಳಿಗೆ ಇದಕ್ಕಾಗಿಯೇ ನೀತಿಯೊಂದು ಬರಲಿದೆ . ಇದೇ ರೀತಿ ಖಾಸಗಿ ಕಂಪನಿಗಳು ಸಹ ಭಾಗವಹಿಸುವುದಕ್ಕೆ ಅಧಿಸೂಚನ ಹೊರಡಿಸಲಾಗುತ್ತದೆ , * ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತದೆ . ಈ ಸಂಖ್ಯೆ ಒಂದರಿಂದ ನಾಲ್ಕಕ್ಕೆ ಇಳಿಯುತ್ತದೆ . ಉಳಿದವು ಖಾಸಗೀಕರಣ ಮಾಡಲಾಗುತ್ತದೆ ಅಥವಾ ವಿಲೀನ ಮಾಡಲಾಗುತ್ತದೆ ಅಥವಾ ಹೋಲಿಂಗ್ ಕಂಪನಿ ಅಡಿಯಲ್ಲಿ ತರಲಾಗುತ್ತದೆ , ಇದರಿಂದ ಆಡಳಿತಾತ್ಮಕ ವೆಚ್ಚ ಕಡಿಮೆ ಆಗುತ್ತದೆ . * ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರಗಳಿಗೆ ತೆರಿಗೆ ಕೊರತೆ ತುಂಬಿಕೊಳ್ಳಲು 46,038 ಕೋಟಿ ನೀಡಲಾಗಿದೆ . ಇನ್ನು ಕಂದಾಯ ಕೊರತೆ 12390 ಕೋಟಿ ರುಪಾಯಿಯನ್ನು ಏಪ್ರಿಲ್ ನಲ್ಲಿ ರಾಜ್ಯಗಳಿಗೆ ನೀಡಲಾಗಿದೆ . ಎಸ್ ಡಿಆರ್ ಎಫ್ ಅನುಧಾನ ಮುಂಚಿತವಾಗಿಯೇ ಬಿಡುಗಡೆ ಮಾಡಲಾಗಿದೆ . ಆರೋಗ್ಯ ಸಚಿವಾಲಯವು 4113 ಕೋಟಿ ರುಪಾಯಿಯನ್ನು ಕೊರೊನಾ ತಡೆ ಚಟುವಟಿಕೆಗಾಗಿ ನೇರವಾಗಿ ಬಿಡುಗಡೆ ಮಾಡಿದೆ . ಇನ್ನು ಆರ್ ಬಿಐನಿಂದ ರಾಜ್ಯಗಳಿಗೆ ನೀಡುವ ಸಾಲ ಮಿತಿ ಹಾಗೂ ಅವಧಿ ಎರಡನ್ನೂ ಹೆಚ್ಚಿಸಲಾಗಿದೆ . * 2020-21ನೇ ಸಾಲಿಗೆ ಸಾಲ ಪಡೆಯುವುದರಲ್ಲಿ ರಾಜ್ಯ ಸರ್ಕಾರಗಳಿಗೆ ಇದು ಮಿತಿಯನ್ನು 3 ರಿಂದ 5 ಪರ್ಸೆಂಟ್ ಗೆ ಏರಿಸಲು ಅನುಮತಿ ನೀಡಲಾಗಿದೆ . ಇದರಿಂದ 4.28 ಲಕ್ಷ ಕೋಟಿ ಹೆಚ್ಚುವರಿ ಸಂಪನ್ಮೂಲ ದೊರೆಯುತ್ತದೆ , ಳಿಯ ಮಾರುಕಟ್ಟೆ ಸ್ತಳೀಯರೊಂದಿಗೆ ವ್ಯಾಪಾರ ವಹಿವಾಟು ಸ್ಥಳೀಯ ವಸ್ತುಗಳ ಖರೀದಿ ಹಿಗೆ ದೇಶೀಯ ಉತ್ಪಾದಕರ ಹಿತ ಚಿಂತನೆ ಮತ್ತು ಬಲವರ್ದನ ಮಾಡುವುದರೊಂದಿಗೆ ನಮ್ಮ ದಶ ಸ್ವಾವಲಂಬಿಗಳಾಗಬಹುದು , ಕೋವಿಡ್ -19 ರಿಂದ ನಮ್ಮದುರಿರುವ ಆರ್ಥಿಕ ಸಂಕಟದಿಂದ ದೂರವಾಗಬಹುದು ಎಂದರು . ಈ ಸಂದರ್ಭದಲ್ಲಿ ನವೀನ್ ಗುಳಗಣ್ಣನವರ, ಜಿ.ಫ. ಸದಸ್ಯ ಕೆ.ಮಹೇಶ, ಗಣೇಶ್ ಹೊರತಟ್ನಾಳ, ಮಾದ್ಯಮ ವಕ್ತಾರ ಬಸವರಾಜ್ ಗದಗಿನಮಠ ಸೇರಿದಂತೆ ಇತರರು ಉಪಸ್ಥಿತಿ ರಿದ್ದರು.

Please follow and like us:
error