ದೇಶದ ಅರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿರುವಾಗ ಅನ್ಯ ದೇಶಕ್ಕೆ ಸಾಲ ನೀಡುವ ಕೇಂದ್ರದ ನಡೆ ಹಾಸ್ಯಾಸ್ಪದ – wpi

ಕೊಪ್ಪಳ   : ದೇಶ ಹಿಂದೆಂದು ಕಂಡರಿಯದ ಆರ್ಥಿಕ ಹಿನ್ನಡೆ ವಿರುದ್ಯೋಗ , ಬಡತನ , ಸಣ್ಣ ಹಾಗು ಬೃಹತ್ ಮಟ್ಟದ ಉದ್ಯಮಗಳು ದಿವಾಳಿತನ ಎದುರು ಇಂದಿನ ವಿದ್ಯಮಾನದಲ್ಲಿ ಅದನ್ನು ಲೆಕ್ಕಿಸದೆ ಕೇಂದ್ರ ಸರಕಾರ ಅನ್ನ ರಾಷಗಳಿಗೆ ಸಾಲದ ರೂಪದಲ್ಲಿ ಹಣ ಸಂದಾಯ ಮಾಡುತ್ತಿರುವದು ಹಾಸ್ಯಸ್ಪದವಾಗಿದೆ . ಕೇಂದ್ರದ ಶೇಕಡ 1 . 8 ರಷ್ಟು ಜಿಎಸ್ಟಿ ಹಾಗು ಸತತ ಹಣದುಬ್ಬರ ಕುಸಿತದಿಂದ ರಾಜ್ಯದ ಪ್ರತಿಷ್ಟಿತ ಕೈಗಾರಿಕಾ ಪ್ರದೇಶ ಹಾಗು ಅತೀ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡಿದ್ದ ಹಿರಣ್ಯ ಕೈಗಾರಿಕಾ ಪ್ರದೇಶ ಈಗಾಗಲೆ ಹಲವಾರು ಕಾರ್ಖಾನೆಗಳು ವಿಭಾಳಿ ಅಂಚಿಗೆ ತಲುಪಿ ಲಕ್ಷಾಂತದ ಕಾರ್ಮಿಕಗಳ ಉದ್ಯೋಗವಿಲ್ಲದ ಇತ್ತ ತಮ್ಮ ಜೀವನ ನಡೆಸಲಾಗದೆ ಆತ್ಮಹತ್ಯೆ ಯಂತಹ ಹೇಯ್ಯ ಕೃತ್ಯಕ್ಕೆ ಬಲಿಯಾಗುತ್ತಿರುವದು ಕಾಣಬುದು . ಸಂವಿಧಾನಾತ್ಮಕ ಹಾಗು ಪ್ರಜಾಪ್ರಭುತ್ವದ ಸಿದ್ದಾಂತಗಳನ್ನು ಲೆಕ್ಕಿಸದ ಕೇಂದ್ರ ಹಾಗು ರಾಜ್ಯ ಸರಕಾರ ಡಿವ ರಾಜಕಾರಣ ಮಾಡುತ್ತಿರುವದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರವಾಗಿದೆ , ಈಗಿನ ಸರ್ಕಾರಗಳ ನಡೆ ಭ್ರಷ್ಟಾಚಾರದ ವಿರುದ್ಧವೇನ್ನುವದಾದರೆ . ರಾಜ್ಯದಲ್ಲಿ ಬಹು ಕೋಟಿ ವಂಚನೆ ಪ್ರಕರಣಗಳು ಮತ್ತು ಬಳ್ಳಾರಿಯ ಗಣಿ ಮಾಫಿಯಾ ಹೀಗೆ ಹಲವಾರು ಪ್ರಕರಣಗಳು ಸುಪ್ರೀಮ್ ಕೋರ್ಟ , ಹೈಕೋರ್ಟ ಹಾಗು ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಾವಿರಾರು ಪ್ರಕರಣಗಳು ಶಿಘ್ರ ತನಿಖೆ ಮಾಡಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸುವದು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ತಮ್ಮ ತಪ್ಪುಗಳನ್ನು ಸಮಾಜಕ್ಕೆ ಎತ್ತಿ ತೋರಿಸಿ ದೇಶದ ಒಳಿತಿಗಾಗಿ ಹೋಲಾಟ ಮಾಡುವ ಸಾಮಾಜಿಕ ಹೋರಾಟಗಾರರನ್ನು ಮತ್ತು ವಿರೋಧ ಪಕ್ಷದ ನಾಯಕರನ್ನು ಮೂಲ ಗುರಿಯಾಗಿಸಿಕೊಂಡು ಅವರನ್ನು ಅಕ್ರಮವಾಗಿ ಬಂದಿkieು ಟಿವೆ . . ಯು . ಪಿಯಲ್ಲಿ ಶಾಲಾ ಮಕ್ಕಳಿಗೆ ಊಟದಲ್ಲಿ ರೋಟೆಯ ಜೊತೆಗೆ ಉನ್ಮ ನೀಡಿರುವ ಅಲ್ಲಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸಿರುವ ಪತ್ರಕರ್ತನ ಬಂಧನ , ಕಾಶ್ಮೀರದಲ್ಲಿ ಮಾಧ್ಯದದ ಮೇಲೆ ಹರಿದವ ನಿರ್ಭಂದ , ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಹಾಗು ದೇಶದಲ್ಲಿ ಪದೇ ಪದೇ ಮಾದ್ಯಮ ಮಿತ್ರರ ಮೇಲೆ ನಡೆಯುತ್ತಿರುವ ಹಲ್ಲೆಗಳು , ಎನ್ . ಡಿ , ಟಿವಿ ಯ ಮೇಲೆ ಸರ್ಕಾರಿ ಸ್ವಾಮ್ಯದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುತ್ತಿರುವದು , ಇಂತಹ ಹಲವಾರು ಪ್ರಕರಣಗಳು ದಿನೇ ದಿನೇ ಮರುಕಳಿಸುವಂತಹ ವಾತಾವರಣ ಸೃಷ್ಟಿಸಿ ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮಾಂಗವನ್ನೆ ನಿಶ್ಕ್ರೀಯ ಗೋಳಿಸುವಂತಹ ಹುನ್ನಾರ ನಡೆಸುತ್ತಿರುವ ಕೇಂದ್ರದ ನಡೆ ಖಂಡನಾರ್ಹವಾಗಿದೆ . ಹಲವಾರು ಐತಿಹಾಸಿಕ ಹಿನ್ನೆಲೇವುಳ್ಳ ಹಾಗು ಕಿನ್ನಾಳದ ಗುಡಿ ಕೈಗಾರಿಕೆಯ ಮೂಲಕ ಇಡೀ ವಿಶ್ವಕ್ಕೆ ಚಿರ ಪರಿಚಿತವಾಗಿರುವ ಮತ್ತು ಹಲವಾರು ಹಳ್ಳಿ ಪಟ್ಟಣಗಳಿಂದ ಕೂಡಿದ ಕೊಪ್ಪಳ ಜಿಲ್ಲೆಯು ಸರ್ಕಾರಿ ಕಡತದ ಪ್ರಕಾರ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಯ ಶಿಖರವೇನೋಡಬಹುದು ಆದರೆ ಇಲ್ಲಿಯ ವಾಸ್ತವಾಂಶವೆ ಬೇರೆಯಾಗಿದೆ ಪ್ರಾಥಮಿಕ ಆರೋಗ್ಯ ಕೇಂದ್ರ , ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಲವಾರು ನ್ಯೂನ್ಯತೆ ಜೊತೆಗೆ ಸಿಬ್ಬಂದಿ ಕೊರತೆ ಮೇಲ್ನೋಟಕ್ಕೆ ಕಾಣುವ ಸಮಸ್ಯೆಯಾಗಿದೆ . ಇಷ್ಟೇ ಅಲ್ಲದೆ ಕೆಳವರ್ಗದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪೂರ್ಣಗೊಳಿಸಲಾಗದ ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದರೆ ಇಲ್ಲಿಯ ಗೋಳು ಹೇಳತಿರದು ಇಲ್ಲಿ ಚಿಕಿತ್ಸೆಯ ಸಲಕರಣೆಗಳಿದ್ದರೆ ಸಿಬ್ಬಂದಿಗಳಿರಲ್ಲ ಸಿಬ್ಬಂದಿಗಳಿದ್ದರೆ ಸಲಕರಣೆಗಳಿಲ್ಲವೇನ್ನುವದು ಸಾಮಾನ್ಯವಾಗಿದೆ . ಒಂದು ಚಿಲ್ಲಾ ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಜನರ ಆರೋಗ್ಯದ ಜೊತೆ ಚಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕೊರತೆ ಇರುವ ಸಿಬ್ಬಂದಿಗಳನ್ನು ನೇಮಕ ಮಾಡಲು ಗಮನ ಹರಸಲಿ , ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಕುಟಂಬಗಳು ಬೀದಿಪಾಲಾಗಿವೆ ಕಾಟಾಚಾರದಿಂದ ಕೇಂದ್ರ ಸರ್ಕಾರ ವೈಮಾನಿಕ ಸಮೀಕ್ಷೆ ನಡೆಸಿದರೆ ರಾಜ್ಯ ಸರ್ಕಾರವು ಅದೇ ದಾರಿಯಲ್ಲಿ ಸಾಗಿದೆ . ಇಂತಹ ನಿರ್ಲಕ್ಷ್ಯ ಧೋರಣೆಯಿಂದ ಅಲ್ಲಿ ಜನರು ಮೂಲಭೂತ ಸೌಕರ್ಯ ವಂಚಿತರಾಗಿ , ಸಾಕ್ರಮಿಕ ರೋಗ ಭೀತಿಯಲ್ಲಿ ಬದುಕು ನಡೆಸುತ್ತಿದ್ದಾರೆ . ಈಗಲಾದರು ಆಡಳಿತಾರೂಢ ಸರ್ಕಾಲೆಗಳು ತಮ್ಮ ವತಿಯಿಂದ ಸಂತ್ರಸ್ಥರಿಗೆ ಶಿಘ್ರವಾಗಿ ಪರಿಹಾರ ಒದಗಿಸಿ ಅಲ್ಲಿಯ ಜನರು ಸರಳ ಜೀವನ ನಡೆಸುವಂತಾಗಲಿ ಎಂದು ರಾಜ್ಯದ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೆನ್  ಆಗ್ರಹಿಸಿದ್ದಾರೆ. , ಜಿಲ್ಲದ್ಯಕ್ಷ,  ಆದಿಲ್ ಪಟೇಲ್,  ಮೊಹ್ಅಮದ ಅಲಿಮುದ್ದೀನ್ ಜಿಲ್ಲಾ ಕಾರ್ಯದರ್ಶಿ, ಸಬಿಹಾ ಪಟೇಲ್ ನಗರಸಭೆ ಸದಸ್ಯರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Please follow and like us:
error

Related posts