ಜ್ಯೂಸ್ ಬೇಕಾಗುವ ಸಾಮಗ್ರಿ: ಲಿಂಬೆಹಣ್ಣಿನ ರಸ- ½ ಕಪ್, ಜೇನುತುಪ್ಪ 1 ಚಮಚ,ಲ್ಯಾವೆಂಡರ್ ಎಸೆನ್ಷಿಯಲ್ ಎಣ್ಣೆ-1 ಚಮಚ.
ಮಾಡುವ ವಿಧಾನ: ಮೇಲೆ ತಿಳಿಸಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಕಪ್ ಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಶ್ರಣ ಮಾಡಿ 1-2 ನಿಮಷ ಕಾಲ ಬಿಸಿ ಮಾಡಿ ಉಗುರು ಬೆಚ್ಚಗೆ ಆದ ಬಳಿಕ ತೆಗೆಯಿರಿ. ಬಳಿಕ ಜ್ಯೂಸನ್ನು ಕುಡಿಯಬಹುದಾಗಿದೆ ತಲೆ ನೋವು ಕಾಣಿಸಿಕೊಂಡಾಗ ಇದನ್ನು ಕುಡಿಯಿರಿ ಈ ಜ್ಯೂಸಲ್ಲಿರುವ ವೈಟಮಿನ್ ಸಿ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ ರಕ್ತನಾಳದೊಳಗೆ ಪ್ರವೇಶಿಸಿ ತಲೆಯ ಭಾಗದಲ್ಲಿರುವ ಒತ್ತಡವನ್ನು ಕಡಿಮೆ ಮಾಡುವುದು. ಇದರಿಂದ ನೋವು ನಿಧಾನವಾಗಿ ತಗ್ಗುವುದು. ಆ್ಯಂಟಿಸ್ಪಾಸ್ಮೊಡಿಕ್ ಗುಣವನ್ನು ಹೊಂದಿರುವ ಮನೆಯಲ್ಲಿ ತಯಾರಿಸಿ ಈ ಜ್ಯೂಸ್ ಸಾಮಾನ್ಯ ಶೀತ ಮತ್ತು ಒತ್ತಡಕ್ಕೆ ಸಂಬಂಧಿಸಿದ ತಲೆನೋವನ್ನು ಬೇಗನೆ ನಿವಾರಿಸುವುದು.
Please follow and like us: