ಪುಟ್ಟ ಪುಟ್ಟ ಮಕ್ಕಳು, ಮುದ್ದು ಮುದ್ದು ಮಾತು, ಅವರ ಮಾತು,ಅಭಿನಯ ನೋಡ್ತಿದ್ರೆ ಅವರಿಗೆ ಯಾವ ಪ್ರಶಸ್ತಿ ಕೊಟ್ರು ಕಮ್ಮಿನೇ…. ಹೌದು zee ಕನ್ನಡ ವಾಹಿನಿಯಲ್ಲಿ ಎಷ್ಟು ಚೆನ್ನಾಗಿ ಅಭಿನಯ ಮಾಡಿದ್ರು, ಎಲ್ಲರ ಕಣ್ಣಲ್ಲೂ ಕಣ್ಣೀರು ಕಾರಣ, ನಮ್ಮ ಕಣ್ಣೆದುರಿಗೆ ನಮ್ಮ ಮನಸ್ಸಿನಲ್ಲಿ ಇರುವವರು ಕಾಣದಿದ್ದಾಗ ಅದೆಷ್ಟೋ ಪೇಚಲಾಟ, ಬಾರದ ಮನಸ್ಸಿನಲ್ಲಿ ಅವರನ್ನು ಕಾಣುವ ಉತ್ಸುಕತೆ. ಇನ್ನೂ ಇಹ ಲೋಕವನ್ನೇ ತ್ಯಜಿಸಿ ಅವರ ಬದುಕಿನಲ್ಲಿ ಕಟ್ಟಿಕೊಂಡ ಗಾಜಿನ ಮನೆಯೇ ಒಡೆದು ಚೂರಾದಾಗ ಅಂತಹವರ ಬದುಕು ಬವಣೆ ಹೇಳತೀರದು. ನಿಜವಾಗ್ಲು ನಮ್ಮ ಜುನಿಯರ್ಸ್ ಸೂಪರ್ ಆಗಿ ಡ್ರಾಮಾ ಮಾಡಿದ್ರು ಡ್ರಾಮಾ ಮುಲಕ ಅವರು ಸಮಾಜಕ್ಕೆ ಕೊಟ್ಟ ಮೆಸ್ಸೆಜ್ ಸುಪರ್ ಆಗಿತ್ತು.
Please follow and like us: