fbpx

ಡಿಕೆಶಿ ತಿಹಾರ್ ನಲ್ಲಿ ರಾಜ್ಯದ ಪತಾಕೆ ಹಾರಿಸಿದ್ದಾರೆ- ಬಿ.ಸಿ‌.ಪಾಟೀಲ್

ಹಾವೇರಿ  : ೯೪ರ ನಂತರ ಹಿರೇಕೆರೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಿರಲಿಲ್ಲ ಈ ಭಾರಿ ಬಿಜೆಪಿ ಗೆಲುವು ಸಾಧಿಸಲಿದೆ ಬಿಸಿ ಪಾಟೀಲ ನೋಟು. ಬನ್ನಿಕೋಡ್ ಗೆ ವೋಟ್ ಅಂತಾ ಹೇಳೋಕೆ ಡಿಕೆಶಿ ಆಮಿಷವೊಡ್ಡಕ್ಕೆ ಕ್ಷೇತ್ರಕ್ಕೆ ಬಂದಿದ್ದಾರೆ. ಅವರು ಆಚಾರ ವಿಚಾರ ಹೇಳುವಷ್ಟು ದೊಡ್ಡವರಾದ್ರಾ..? ಡಿಕೆಶಿ ನಡೆದುಬಂದ ದಾರಿ ಅವರಿಗೆ ಗೊತ್ತಿದೆ ಡಿಕೆಶಿ ರಾಜ್ಯದ ಪತಾಕೆಯನ್ನ ತಿಹಾರ ಜೈಲಿನಲ್ಲಿ ಹಾರಿಸಿಬಂದಿದ್ದಾರೆ  ಎಂದು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ ಬಿ‌.ಸಿ.ಪಾಟೀಲ್  ಹಿರೆಕೇರೂರಿನ ತಮ್ಮ ಸ್ವಗೃಹದಲ್ಲಿ ಪಾಟೀಲ್ ವಾಗ್ದಾಳಿ
ಡಿಕೆಶಿಗೆ ಹಿಂದೆ ಅವರಿಗೆ ಡ್ರೀಲ್ ಮಾಡಿದ್ದಾರೆ ಅಂತಾ ಅವರಿಗೆ ಗೊತ್ತು ಡಿಕೆಶಿ ಯಾವತ್ತೂ ಶಾಸಕರನ್ನ ಪ್ರೀತಿಯಿಂದ ಮಾತಮಾಡಿಸಲಿಲ್ಲ ವಿರೋಧ ಪಕ್ಷದ ನಾಯಕರು ದಿನಕ್ಕೊಂದು ನಾಟಕ ಮಾಡ್ತಾ ಇದಾರೆ. ಕುಮಾರಸ್ವಾಮಿ ಸರ್ಕಾರ ಉಳಿಸುತ್ತೇನೆ ಅಂತಾರೆ. ಜನರನ್ನ ದಿಕ್ಕು ತಪ್ಪಿಸುವಂತಹ ಕೆಲಸ ಮಾಡ್ತಾ ಇದಾರೆ ರಾಜ್ಯದ ಜನರು ಪ್ರಜ್ಞಾವಂತರಿದ್ದಾರೆ. ರಾಜ್ಯದ ಜನರಿಗೆ ಸ್ಥೀರ ಸರ್ಕಾರ  ಬೇಕು ಸಿದ್ದರಾಮಯ್ಯ ನಾನು ಸಿಎಂ ಅಂತಾರೆ. ಖರ್ಗೆ ದೇವೇಗೌಡರು ಒಂದಾಗಿದ್ದೇವೆ ಅಂತಾರೆ. ವಿಪಕ್ಷ ನಾಯಕರದ್ದು ಕಪಟ ನಾಟಕ. ಈ ನಾಟಕಕ್ಕೆ ಎನೂ ಹೆಸರು ಇಡಬೇಕು ಅಂತಾ ಗೊತ್ತಾಗುತ್ತಿಲ್ಲ ಡಿಕೆಶಿ ಭ್ರಮೆಯಲ್ಲಿ ಇದಾರೆ. ಬಣಕಾರ- ಬಿಸಿ ಪಾಟೀಲ ಮಧ್ಯೆ ಜಗಳ ಹಚ್ಚಿ ಲಾಭ ತೆಗೆದುಕೊಳ್ಳಲು ಮುಂದಾಗಿದ್ದಾರೆ ತಾಲೂಕಿನ ಅಭಿವೃದ್ಧಿಗಾಗಿ ಮತ ನೀಡಿ ಅಂತಾ ಜನರನ್ನ ಕೇಳಿದ್ದೇವೆ ನಾನು ಬಣಕಾರ ಕೈಜೋಡಿಸಿದ್ದೇವೆ.
ಅನರ್ಹ  ಶಾಸಕರ ಹನಿಟ್ರಾಪ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಸಿ‌ಒ.ಪಾಟೀಲ ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಕುಮಾರಸ್ವಾಮಿ ಇತಿಹಾಸ ಎನೂ ಅಂತಾ ಎಲ್ಲರಿಗೂ ಗೊತ್ತಿದೆ. ಮಾಜಿ ಸಿಎಂ ಅವರ ಘನತೆಗೆ ತಕ್ಕಂತೆ ಮಾತನಾಡಬೇಕು. ಚುನಾವಣಾ ಸಂಧರ್ಭದಲ್ಲಿ ಈ ರೀತಿಯ ಆರೋಪಗಳು ಸಹಜ ಎಂದು ಹೇಳಿದರು.

Please follow and like us:
error
error: Content is protected !!