ಡಾ.ಮುಮ್ತಾಜ್ ಬೇಗಂ ಗಂಗಾವತಿ ತಾಲ್ಲೂಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ

ಡಾ.ಮುಮ್ರಾಜ್ ಬೇಗಂ . ಗಂಗಾವತಿಯವರ ಪರಿಚಯ

2 , ತಂದೆ , ತಾಯಿ : ಹುಸೇನಸಾಬ ಮುಧೋಳ , ಕಾಸಿಂಬಿ ಮುಧೋಳ

3 , ಗಂಡ : ಸಿದ್ದು ಬಿರಾದಾರ , ( ಹಿರಿಯ ವರದಿಗಾರರು , ಟಿವಿ ನೈನ್ ಕನ್ನಡ ಸುದ್ದಿವಾಹಿನಿ , ರಾಯಚೂರ )

5 , ಜನ್ಮ ದಿನಾಂಕ : 01.06,1976 , ( ಜೂನ ತಿಂಗಳ ಒಂದನೆಯ ದಿನ , ಸಾವಿರದ ಒಂಬೈನೂರ ಎಪ್ಪತ್ತಾರು )

6. ವಿದ್ಯಾರ್ಹತೆ : ಎರಿ , ಎ , ಕನ್ನಡೆ 2000 ವಿಎಚ್.ಡಿ . – 2004 ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ ವಿಷಯ : ಒಂಜಾದರು ಒಂದು ಜಾನಪದೀಯ ಅಧ್ಯಾಯನ

7 ಅನುಭವಗಳು : , ಕನ್ನಡ ಸಹಾಯಕ ಪ್ರಾಧ್ಯಾಪಕಿ- ಸಿಎನ್ಆರ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ಶ್ರೀರಾಮನಗರ ( 2009-2017 ) 2 . ಕನ್ನಡ ಸಹಾಯಕ ಪ್ರಾಧ್ಯಾಪಕಿ- ಶ್ರೀಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಂಗಾವತಿ 2017 ರಿಂದ ಇಲ್ಲಿಯವರೆಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಂಗಾವತಿ , ಜಿ : ಕೊಪ್ಪಳ 3 , ಅತಿಥಿ ಉಪನ್ಯಾಸಕಿ- ಅಭಯರತ್ನ ಮಹಾವಿದ್ಯಾಲಯ ಬಿದ್ದಾಪೂರ ಕಾಲೋನಿ ಕಲಬುರ್ಗಿ ( 2003 ) 4. ಅತಿಥಿ ಉಪನ್ಯಾಸಕಿ- ಶ್ರೀ ಗುಂಜಳ್ಳಿ ಹೀರೆನಾಗಪ್ಪ ವಾಣಿಜ್ಯ ಮಹಾವಿದ್ಯಾಲಯ ( 2004 ) 5 , ಅತಿಥಿ ಉಪನ್ಯಾಸಕಿ ಶ್ರೀಕೊಲ್ಲಿನಾಗೇಶ್ವರರಾವ್‌ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಗಾವತಿ ( 2004 ) 6 , ಉಪಸಂಪಾದಕಿ ವರದಿಗಾರ್ತಿ- ಉಷಾಕಿರಣಿ ದಿನಪತ್ರಿಕೆ ( 2004-2006 ) 7. ಗೌರವ ಉಪನ್ಯಾಸಕಿ- ಕರ್ನಾಟಕ ಕಾಲೇಜು ಬೀದರ್ ( 2006 ) 8 , ಬೀದರ್ ಜಿಲ್ಲಾ ವರದಿಗಾರ್ತಿ- ಸುವರ್ಣ ಸುದ್ದಿವಾಹಿನಿ ( 2006 ) 9 , ಉಪನ್ಯಾಸಕಿ – ಬಿಎಲ್‌ಆರ್ ಪದವಿಪೂರ್ವ ಕಾಲೇಜು ಸಿರಿಗೆರೆ ( 2006-2009 ) -8 , ಕಾಲೇಜು ವಿಳಾಸ : ಸಹಾಯಕ ಪ್ರಾಧ್ಯಾಪಕರು , ಸ್ನಾತಕೋತ್ತರ ಕನ್ನಡ ವಿಭಾಗ , ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಗಂಗಾವತಿ -583227 9 ಖಾಯಂ ವಿಳಾಸ : ಜೀವನ ನಿಲಯ , # 45 , ಶ್ರೀಸಾಯಿಬಾಬಾನಗರ , ಉಡಕ್ಕಿ , ವಡ್ಡರಹಟ್ಟಿ -583235 , ತಾ : ಗಂಗಾವತಿ 10 , ಮೊಬೈಲ್ : 99866 66075.9980914169 11 , ಇ – ಮೇಲ್ ವಿಳಾಸ ; : begam_mammi@yahoo.com

ವಡ್ಡರಹಟ್ಟಿ -583235 , ತಾ : ಗಂಗಾವತಿ 10 , ಮೊಬೈಲ್ ; 99866 66075 , 9980914169 11 ಇ – ಮೇಲ್ ವಿಳಾಸ : begam_mammi@yahoo.com 12 , ಕಾರ್ಯಹಿಸುತ್ತಿರುವ ವಿಭಾಗ : ಸ್ನಾತಕೋತ್ತರ ಕನ್ನಡ ವಿಭಾಗ 13 , ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆ : ಸಹಾಯಕ ಪ್ರಾಧ್ಯಾಪಕರು 14. ವಿಷಯ ತಜ್ಞತೆ 1. ಜಾನಪದ ಅಧ್ಯಯನ 2.ಕಾವ್ಯ 3 , ವಚನ ಸಾಹಿತ್ಯ 4 , ಸಂಸ್ಕೃತಿ ಅಧ್ಯಯನ 5. ಮಹಿಳಾ ಅಧ್ಯಯನ 6. ಸಂಶೋಧನೆ ಅಧ್ಯಯನ 7 , ದಲಿತ ಮಹಿಳಾ ಅಧ್ಯಯನ 15 , ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು 1. ಜಾನಪದ 2. ದಲಿತ ಸಾಹಿತ್ಯ 3. ಮಹಿಳಾ ಅಧ್ಯಯನ 4. ಕಾವ್ಯ ಕ್ಷೇತ್ರ 5. ವಿಮರ್ಶೆ , 6 ಸಂಶೋಧನೆ 16 , ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಹಯೋಗದಲ್ಲಿ ಪಿಎಚ್.ಡಿ . ಮಾರ್ಗದರ್ಶನ 1 , ಮಾರ್ಗದರ್ಶನ ಅಭ್ಯರ್ಥಿಗಳು : ಪರ್ವಿನ್ 2. ಮಾರ್ಗದರ್ಶನ ಅಭ್ಯರ್ಥಿಗಳು : ಮಾರಪ್ಪ ಮಾರ್ಗದರ್ಶನ ಅಭ್ಯರ್ಥಿಗಳು : ಮಾರುತಿ 17. ನಿರ್ವಹಿಸಿದ ಶೈಕ್ಷಣಿಕ ಜವಾಬ್ದಾರಿ 1. ಪದವಿ ವಿದ್ಯಾರ್ಥಿಗಳಿಗೆ ಪಾಠಬೋಧನೆ , ಪರೀಕ್ಷಾ ಹಿರಿಯ ಬಾಹ್ಯ ಮೇಲ್ವಿಚಾರಕರು ಹಾಗೂ ಮೌಲ್ಯಮಾಪನ ಮೌಲ್ಯಮಾಪನ ಪರೀಶೀಲಕರು . 2 , ಎಂ.ಎ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠಬೋಧನೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ 4. ಐಕ್ಯೂಎಸ್ಸಿ ( ಆಂತರಿಕ ಭರವಸೆ ಕೋಶ ) ಘಟಕದ ಸಂಚಾಲಕರು 5 , ವಿದ್ಯಾರ್ಥಿ ಕಲ್ಯಾಣ ಘಟಕದ ಸಂಚಾಲಕರು 6 , ಮಹಿಳಾ ಸಬಲೀಕರಣ ಘಟಕದ ಸಂಚಾಲಕರು 7 ಸಾಂಸ್ಕೃತಿಕ ಸಮಿತಿ ಸಂಚಾಲಕರು 8 ಮಹಿಳಾ ದೌರ್ಜನ್ಯ ತಡೆ ಘಟಕದ ಸಂಚಾಲಕರು 18 , ಇತರೆ ಶೈಕ್ಷಣಿಕ ಜವಾಬ್ದಾರಿಗಳು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ , 2 , ಕನ್ನಡ ವಿಶ್ವವಿದ್ಯಾಲಯ ಹಂಪಿಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ .

19 ನಿರ್ವಹಿಸಿದ ಇತರ ಜವಾಬ್ದಾರಿ

. ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಂಪಾದನಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ , 2. ಉಪಸಂಪಾದಕಿ , ವರದಿಗಾರ್ತಿಯಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ 3 , ಧಾರವಾಡದಲ್ಲಿ ನಡೆದ ೮೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ . 4. ಹಂಪಿ ಉತ್ಸವದಲ್ಲಿ ಕವಿಕಾವ್ಯ ಕುಂಚದಲ್ಲಿ ಕವಿತೆಯನ್ನು ವಾಚನ ಮಾಡಿದ್ದಾರೆ , 5 ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಠಿಯ ಉದ್ಘಾಟನೆ , 20 , ಆಜೀವ ಸದಸ್ಯತ್ವ 1 , ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು 2 , ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು 3 , ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು 4. ಕರ್ನಾಟಕರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಆಜೀವ ಸದಸ್ಯರು 5 , ಪಿಂಚಾರ / ನದಾಫ್ ಮನಸ್ತೂರಿ ( 0 ) ಸಂಘದ ಆಜೀವ ಸದಸ್ಯರು 21. ಪಡೆದ ಮನ್ನಣೆ – ಪ್ರಶಸ್ತಿ 1 , 2005 ರಲ್ಲಿ ಬೆಳಗಾವಿಯ ಮಾತೃಭೂಮಿ ಪತ್ರಿಕೆಯ ತೃತೀಯ ವಾರ್ಷಿಕೋತ್ಸವದಲ್ಲಿ ಪತ್ರಿಕೋಧ್ಯಮದ ಸೇವೆಗಾಗಿ “ ಕರ್ನಾಟಕ ಕಲ್ಯಾಣ ರತ್ನ ಪ್ರಶಸ್ತಿ ” ನೀಡಿ ಗೌರವಿಸಿದೆ . 2 , 2018 ರಲ್ಲಿ ವೀರ ಕನ್ನಡಿಗ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು 63 ನೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಹಿತ್ತಿಕ ಸೇವೆಗಾಗಿ * ಕನ್ನಡ ಸಾಹಿತ್ಯ ಭೂಷಣ ಪ್ರಶಸ್ತಿಯನ್ನು ನೀಡಿದೆ . 3 , 2019 ರಲ್ಲಿ ಸುರ್ವೆ ಕಲ್ಬರಲ್ ಅಕಾಡೆಮಿ ಬೆಂಗಳೂರು ಇವರು ಡಾ . ವಿ.ಕೃ.ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಅಂಗವಾಗಿ ಸಾಹಿತ್ತಿಕ ಸೇವೆಯನ್ನು ಗಮನಿಸಿ * ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ . 4 , 2018 ನೆಯ ಸಾಲಿನ “ ಶ್ರೀಮತಿ ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿ ” ಯನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು “ ಜನಪದ ಸಾಹಿತ್ಯದಲ್ಲಿ ತವರು ಮನೆ ” ಕೃತಿಗೆ ನೀಡಿ ಗೌರವಿಸಿದೆ . ( 12-07-2019 ) . 5 , 2019-20ನೇ ಸಾಲಿನ ಜಾನಪದ ಶ್ರೇಷ್ಠ ಕೃತಿಗಾಗಿ ನೀಡುವ ಖಾಡೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿಯನ್ನು “ ಜಾನಪದ ಸಾಹಿತ್ಯದಲ್ಲಿ ತವರುಮನೆ ‘ ಕೃತಿಗೆ ನೀಡಲಾಗಿದೆ . 6 , 2019 ನೆಯ ಸಾಲಿನ “ ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು * ಜನಪದ ಸಾಹಿತ್ಯ ತಾತ್ವಿಕ ಮತ್ತು ಸಾಂಸ್ಕೃತಿಕ ಅಧ್ಯಯನ ” ಕೃತಿಗೆ ನೀಡಿ ಗೌರವಿಸಿದೆ . ( 2020 )

22. ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮುಂಡನೆ 4/28 1. ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ , ತೆಲಂಗಾಣ 2 , ವಿಜಯಪುರ 3 , ಧಾರವಾಡ 4 , ತಮಿಳನಾಡ 5. ಸೋಲ್ಲಾಪುರ 6 , ಉಸ್ಮಾನಿಯ ವಿಎ . ಹೈದ್ರಾಬಾದ 14.

ವೈಯಕ್ತಿಕವಾಗಿ ಪ್ರಕಟಿಸಿದ ಕೃತಿಗಳು

1 , ಕಬಂಧ ಬಾಹುಗಳು ಬೇಕಿಲ್ಲ ( ಕವನ ಸಂಕಲನ ) 2016 , 2. ಕನ್ನಡ ವಾಣಿಜ್ಯ ಸಂವಹನ ( ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಕಾಂ , ಬಿಬಿಎಂ ದ್ವೀತಿಯ ಸೆಮಿಸ್ಟರ್ ಪಠ್ಯ ಪುಸ್ತಕ ) 2016 3 , ಬರದ ಭೂಮಿಯ ಚಿಗುರು ( ಸಂಪಾದನೆ ) 2017 4. ವ್ಯವಹಾರಿಕ ಕನ್ನಡ ( ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ವ್ಯಾಪ್ತಿಯ ಬಿಬಿಎಂ ಸೆಮಿಸ್ಟರ್ ಪಠ್ಯ ಪುಸ್ತಕ ) 2018 5. ಜನಪದ ಸಾಹಿತ್ಯದಲ್ಲಿ ತವರುಮನೆ ( ಜನಪದ ಸಂಶೋಧನೆ ) ಬೆಂಗಳೂರಿನ ಕನ್ನಡ ಪರಿಷತ್ತು ಪ್ರದಾನ ಮಾಡುವ 2018 ರ ಶ್ರೀಮತಿ ಶಾರದಾ ಆರ್ . ರಾವ್ ದತ್ತಿ ಪ್ರಶಸ್ತಿ ಪಡೆದ 2018 6. ಕೃತಿಬಿಂಬ ( ವಿಮರ್ಶೆ ) 2018 7. ಬಹುತ್ವ ಸಂಕಥನ ( ವಿಮರ್ಶೆ ) 2019 8 , ಜನಪದ ಸಾಹಿತ್ಯ : ತಾತ್ವಿಕ ಮತ್ತು ಸಾಂಸ್ಕೃತಿಕ ಅಧ್ಯಯನ ( ಜನಪದ ) 2019 9 , ಜನಪದ ಸಾಹಿತ್ಯದಲ್ಲಿ ಮೌಲ್ಯ ಪ್ರತಿಪಾದನೆ ( ಜನಪದ ) 2020 10. ಹಗಲುವೇಷಗಾರ ವಿಭೂತಿಗುಂಡಪ್ಪ ( ಜೀವನ ಚರಿತ್ರೆ ) 2020

Please follow and like us:
error