fbpx

ಟಿಪ್ಪರ್ – ಲಾರಿಗಳ ನಡುವೆ ಸರಣಿ ಅಪಘಾತ

ಕೊಪ್ಪಳ  : ನಾಲ್ಕು ಟಿಪ್ಪರ್ ಹಾಗೂ ಒಂದು ಲಾರಿ ನಡುವೆ ಸರಣಿ ಅಪಘಾತ ಜರುಗಿದೆ. ಕೊಪ್ಪಳದ ಹೊಸಪೇಟೆ ರಸ್ತೆಯ 

ಹೊಸಲಿಂಗಪೂರಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಟಿಪ್ಪರ್  ಒಂದು ಲಾರಿ ನಡುವೆ ಅಪಘಾತ ಸಂಭವಿಸಿದೆ. ಕುಷ್ಟಗಿಯಿಂದ ಹೊಸಪೇಟೆಗೆ ತೆರಳುತ್ತಿದ್ದ ಟಿಪ್ಪರ್ ಒಂದು ಬ್ರೇಕ್ ಹಾಕಿದ ಹಿಂದೆ ಇದ್ದ ಮೂರು ಟಿಪ್ಪರ್ ಹಾಗೂ ಒಂದು ಲಾರಿ ಗುದ್ದಿ ಅಪಘಾತ ನಡೆದಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದುಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Please follow and like us:
error
error: Content is protected !!