ಕೊಪ್ಪಳ: ದೇಶದಲ್ಲಿಯೇ ದೊಡ್ಡ ಟಾಯ್ ತಯಾರಿಕೆ ಕ್ಲಸ್ಟರ್ ಗೆ ಭೂಮಿ ಪೂಜೆ ಮಾಡಬೇಕಿದೆ. ಮೊಬೈಲ್ ಮಣ್ಣು ಪರೀಕ್ಷಾ ಕೇಂದ್ರದ ವಾಹನಗಳಿಗೆ ಚಾಲನೆ ನೀಡಲಿದ್ದೇನೆ. ಟಾಯ್ ಕ್ಲಸ್ಟರ್ ಕಾರ್ಯಾರಂಭಕ್ಕೆ ಚಾಲನೆ ನೀಡಲು ಪ್ರಧಾನಿ ಮೋದಿ ಕರೆಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗೆ ತಡೆ ವಿಚಾರ
ಕೋವಿಡ್ ಸೇರಿ ಬೇರೆ ಬೇರೆ ಕಾರಣದಿಂದ ಆರ್ಥಿಕ ಸ್ಥಿತಿ ಸರಿ ಇಲ್ಲ. ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಈ ವರ್ಷದ ಬಜೆಟ್ ನಲ್ಲಿಯೂ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಲಿಕ್ಕಿಲ್ಲ ಕೊಪ್ಪಳದ ಬಸಾಪೂರ ಏರ್ ಪೋರ್ಟ್ ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ದೇಶದ ವಿವಿಧೆಡೆಯ ಪ್ರಸಿದ್ಧ ಆಟಿಕೆಗಳ ತಯಾರಿಕೆಗೆ ಸಜ್ಜಾಗುತ್ತಿದೆ ಕೊಪ್ಪಳ. ಆಟಿಕೆ ಉತ್ಪನ್ನಗಳ ತಯಾರಿಕೆಗೆ ಸಜ್ಜಾದ ಏಕಸ್
ಕೊಪ್ಪಳಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ. ಬೆಂಗಳೂರಿನಿಂದ ಕೊಪ್ಪಳದ ಬಸಾಪುರ ಏರ್ಸ್ಟ್ರಿಪ್ಗೆ ಆಗಮಿಸಿದ ಸಿಎಂ. ಭಾರತದ ಮೊದಲ ಟಾಯ್ ಕ್ಲಸ್ಟರ್ ಉದ್ಯಮಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ.ಸಿಎಂ ಸ್ವಾಗತಿಸಿದ ಸಚಿವರಾದ ಬಿ.ಸಿ.ಪಾಟೀಲ, ಆನಂದ ಸಿಂಗ್ ಸಂಸದ ಕರಡಿ ಸಂಗಣ್ಣ. ಭಾನಾಪುರ ಬಳಿ 400 ಎಕರೆ ಜಮೀನಿನಲ್ಲಿ ತಯಾರಾಗಲಿರುವ ಘಟಕ.ಸಿಎಂ ಆದ ನಂತರ ಕೊಪ್ಪಳ ಜಿಲ್ಲೆಗೆ ಎರಡನೇ ಬಾರಿ ಕುಕನೂರು ತಾಲೂಕಿಗೆ ಸಿಎಂ ಭೇಟಿ
.