ಜೇನು ಪ್ರದರ್ಶನ , ಮಾರಾಟ  ಮೇಳ ಉದ್ಘಾಟನೆ

ಕೊಪ್ಪಳ : ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾದ ಜೇನು ಪ್ರದರ್ಶನ ಮತ್ತು ಮಾರಾಟ ಮೇಳ-2019” ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್, ಬಸವರಾಜ್ ದಡೆಸುಗೂರು, ಅಮರೆಗೌಡ ಬಯ್ಯಾಪೂರ,   ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಎಸ್ಪಿ ಜಿ. ಸಂಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

 ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ತೋಟಗಾರಿಕೆ ಇಲಾಖೆಯವತಿಯಿಂದ ಈ ರೀತಿ ಮೇಳಗಳನ್ನು ಕೃಷ್ಣ ಉಕ್ಕುಂದ ಹಮ್ಮಿಕೊಳ್ಳುತ್ತಿದ್ದಾರೆ. ಇದು ಈ ಭಾಗದ ಕೃಷಿಕರಿಗೆ ಬಹಳಷ್ಟು ರೀತಿಯಲ್ಲಿ ಅನುಕೂಲವಾಗಿದ್ದು ಮಾರುಕಟ್ಟೆಯನ್ನು ಸಹ ಸೃಷ್ಟಿಸಿದೆ.
ನಿಮಿತ್ತ ಎಲ್ಲಾ ಮಾಧ್ಯಮ ಮಿತ್ರರಿಗೆ ಉಪಹಾರದ ವ್ಯವಸ್ಥೆಯನ್ನು ನಾಳೆ ಬೆಳಿಗ್ಗೆ 8-30 ರಿಂದ 09-45 ಗಂಟೆಯವರೆಗೆ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಏರ್ಪಡಿಸಿದೆ. ಎಲ್ಲಾ ಮಾಧ್ಯಮ ಮಿತ್ರರು ಆಗಮಿಸಲು ಈ ಮೂಲಕ ಕೋರಲಾಗಿದೆ.

Please follow and like us:
error