ಜುಲೈ 4ರಂದು ಮೋದಿ ಸಂಪುಟ..? ಗೌಡ ಸ್ಥಾನಕ್ಕೆ ಶೋಭಾಗೆ ಸಚಿವ ಸ್ಥಾನ.?

???????????????????????????????????????????????????????????

ಜುಲೈ 4ರಂದು ಸಂಪುಟ ಪುನಾರಚನೆ ಮಾಡಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ಈ ಪ್ರಕಾರ 5 ಏಷ್ಯಾ ರಾಷ್ಟ್ರಗಳಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಪ್ರವಾಸಕ್ಕೂ ಮುನ್ನವೇ ಸಂಪುಟ ಪುನಾರಚನೆ ಮಾಡಲಿದ್ದಾರೆ.

Leave a Reply