ಜಿಲ್ಲೆಯ ನಾಲ್ವರು ದತ್ತಿ ಪ್ರಶಸ್ತಿಗೆ ಆಯ್ಕೆ


ಕೊಪ್ಪಳ : ೨೦೧೯ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನೀಡುವ ವಿವಿಧ ದತ್ತಿ ಪ್ರಶಸ್ತಿಗಳಲ್ಲಿ ೪೭ ಆಯ್ಕೆಗಳನ್ನು ಘೋಷಣೆ ಮಾಡಲಾಗಿದ್ದು ಇದರಲ್ಲಿ 4  ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯವರು ಆಯ್ಕೆಯಾಗಿದ್ದಾರೆ. ಡಾ.ಮಮ್ತಾಜ್ ಬೇಗಂ, ಪುಷ್ಪಲತಾ ಏಳುಬಾವಿಯವರ ಚಿಣ್ಣರ ಹಕ್ಕಿ ಹಾಡು ಕೃತಿಗೆ ದಿ.ಎಚ್. ಕರಿಯಣ್ಣ ದತ್ತಿ ಹಾಗೂ ಬಿಸಿಲು ಕಾಡುವ ಪರಿ ಕೃತಿಗೆ ನಾ.ಕು.ಗಣೆಶ ದತ್ತಿ, ಲಕ್ಷ್ಮೀದೇವಿ ಕಮ್ಮಾರರ ಯಶಸ್ಸಿನ ದಾರಿದೀಪಗಳು ಕೃತಿಗೆ  ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್, ಮೆಹಬೂಬಮಠದರಿಗೆ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

Please follow and like us:
error