ಜನವರಿ 1 ರಿಂದ ಶಾಲೆ- ಕಾಲೇಜು ಆರಂಭಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ : CM ಬಿ.ಎಸ್ . ಯಡಿಯೂರಪ್ಪ

ಬೆಂಗಳೂರು : ಜನವರಿ 1 ರಿಂದ ಶಾಲೆ- ಕಾಲೇಜು ಆರಂಭಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಹೇಳಿದರು . ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು , ‘ ಜನವರಿ 1 ರಿಂದ ಶಾಲೆ ಕಾಲೇಜು ಆರಂಭಿಸಲಾಗುವುದು . ಆದರೂ ಈ ಬಗ್ಗೆ ಚರ್ಚೆ ಮಾಡುತ್ತೇವೆ ‘ ಎಂದಿದ್ದಾರೆ .

Please follow and like us:
error