ಸನ್ಮಾನ್ಯ ಶ್ರೀ ಎಸ್.ಸಿದ್ಧರಾಮಯ್ಯನವರಿಗೆ 72 ನೇ ಜನುಮದಿನದ ಹೃದಯಪೂರ್ವಕ ಶುಭಾಷಯಗಳು
ಅನ್ನ ಭಾಗ್ಯವಿದಾತ

ಜನ್ಮದಿನ ಬುದ್ಧ , ಬಸವ , ಅಂಬೇಡ್ಕರ್ ಆಶಯಗಳಿಗೆ ಒತ್ತಾಸೆಯಾಗಿ ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಪರಿಪಾಲಕ , ಮಾಜಿಮುಖ್ಯಮಂತ್ರಿಗಳು , ರಾಜ್ಯ ವಿಧಾನಸಭೆ ವಿರೋಧಪಕ್ಷದ ನಾಯಕರೂ , ಜನಾಶಯಗಳ ಶ್ರಮಿಕರಾದ ಸನ್ಮಾನ್ಯ ಶ್ರೀ ಎಸ್.ಸಿದ್ಧರಾಮಯ್ಯನವರಿಗೆ 72 ನೇ ಜನುಮದಿನದ ಹೃದಯಪೂರ್ವಕ ಶುಭಾಶಯಗಳು .
Please follow and like us: