ಗ್ರಾ.ಪಂ. ಎಲೆಕ್ಷನ್ ಗೆದ್ದ ಸೈನಿಕರು, ಸಾಪ್ಟವೇರ್ ಇಂಜನಿಯರ್

ಈ ಸಲದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿವಿಧ ರಂಗದ ಜನರು ಭಾಗವಹಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಇಬ್ಬರು ನಿವೃತ್ತ ಸೈನಿಕ ರು ಗೆದ್ದರೆ ಕಾರವಾರ ಜಿಲ್ಲೆಯಲ್ಲಿ ಸಾಫ್ಟವೇರ್ ಇಂಜನಿಯರ್ ಗೆಲುವು ಸಾಧಿಸಿದ್ದಾರೆ.

ಸಾಪ್ಟವೇರ್ ಇಂಜಿನಿಯರ್ ಉದ್ಯೋಗಿ
ಕಾರವಾರ ತಾಲೂಕಿನ ಮುಡಗೇರಿ ಗ್ರಾ.ಪಂ ಗೆ ವೆಲಿಂಡಾ ಡಿಸೋಜಾ(28) ಆಯ್ಕೆಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಈ ಅಭ್ಯರ್ಥಿ ಅತಿ ಕಿರಿಯ ವಯಸ್ಸಿನಲ್ಲಿ ಗ್ರಾ.ಪಂ ಮೆಟ್ಟಿಲೇರಿದ್ದಾರೆ. ಕೊಪ್ಪಳ ಜಿಲ್ಲೆಯ

ಶೇಖರ ಘಂಟಿ ಹ್ಯಾಟಿ ಗ್ರಾಮ ಪಂಚಾಯತಿಗೆ ಹಾಗೂ ನಾಗರಾಜ ವೆಂಕಟಾಪುರ ಬನ್ನಿಕೊಪ್ಪ ಗ್ರಾಮ ಪಂಚಾಯತಿಗೆ ಆಯ್ಕೆಯಾದ ನಿವೃತ್ತ ಸೈನಿಕರು.

Please follow and like us:
error