ಗೌರಿ ಲಂಕೇಶ್ ಹತ್ಯೆ ಪ್ರಕರಣ : ಬಂದಿತರನ್ನು ಹೊರತರಲು ಹುನ್ನಾರ

ಬೆಂಗಳೂರು ,  : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ದಿಕ್ಕು ಬದಲಾಯಿಸುವ ಜೊತೆಗೆ , ಬಂಧಿತರನ್ನು ಹೊರಗಡೆ ಕರೆತರುವ ಹುನ್ನಾರ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಗಂಭೀರ ಆರೋಪ ಮಾಡಿದರು . ಪತ್ರಕರ್ತ , ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಖಂಡಿಸಿ , ಸೋಮವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು 

ಪ್ರಗತಿಪರರು , ಹೋರಾಟಗಾರರು , ಚಿಂತಕರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು . ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ , ಮೇಲ್ನೋಟಕ್ಕೆ ಕಾಣುವಂತೆ ಸರಳವಾಗಿಲ್ಲ . ಇಲ್ಲಿ ಗೌರಿ ಲಂಕೇಶ್ ಹತ್ಯೆಯ ನೆರಳು ಇರಬಹುದು . ಒಟ್ಟು , ಇವರಿಗೆ ಮಾವೋವಾದಿಗಳ ಸಂಪರ್ಕ ಇದೆ ಎಂದು ಸಾಬೀತುಪಡಿಸಲು ಈ ಪ್ರಕರಣವನ್ನು ಬಳಸಬಹುದು ಎನ್ನುವ ಅನುಮಾನ ಇದೆ ಎಂದು ತಿಳಿಸಿದರು . ಏಕೆಂದರೆ , ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರನ್ನು ಬದಲಾವಣೆ ಮಾಡಿದಾಗಲೇ ಇಂತಹ ಸೂಚನೆ ಬಂದಿತ್ತು . ಅಷ್ಟೇ ಅಲ್ಲದೆ , ಬಂಧಿತ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು , ಇಡೀ ಪ್ರಕರಣದ ದಿಕ್ಕನ್ನು ಬದಲಾಯಿಸಬೇಕು ಎನ್ನುವ ಯೋಚನೆಯೂ ಅವರಲ್ಲಿ ಇರಬೇಕು ಎಂದು ಆಪಾದಿಸಿದರು .

ಹೋರಾಟಗಾರರು , ಚಿಂತಕರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು . ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ , ಮೇಲ್ನೋಟಕ್ಕೆ ಕಾಣುವಂತೆ ಸರಳವಾಗಿಲ , ಇಲಿ ಗೌರಿ ಲಂಕೇಶ್ ಹತ್ಯೆಯ ನೆರಳು ಇರಬಹುದು . ಒಟ್ಟು , ಇವರಿಗೆ ಮಾವೋವಾದಿಗಳ ಸಂಪರ್ಕ ಇದೆ ಎಂದು ಸಾಬೀತುಪಡಿಸಲು ರಃ ಪ್ರಕರಣವನ್ನು ಬಳಸಬಹುದು ಎನ್ನುವ ಅನುಮಾನ ಇದೆ ಎಂದು ತಿಳಿಸಿದರು . ಏಕೆಂದರೆ , ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂ ಬಂಧ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಬದಲಾವಣೆ ಮಾಡಿದಾಗಲೇ ಇಂತಹ ಸೂಚನೆ ಬಂದಿತ್ತು . ಅಷ್ಟೇ ಅಲ್ಲದೆ , ಬಂಧಿತ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು , ಇಡೀ ಪ್ರಕರಣದ ದಿಕ್ಕನ್ನು ಬದಲಾಯಿಸಬೇಕು ಎನ್ನುವ ಯೋಚನೆಯೂ ಅವರಲ್ಲಿ ಇರಬೇಕು ಎಂದು ಆಪಾದಿಸಿದರು . ಸರಕಾರದ ಕೆಲ ವಿಚಾರಗಳು , ನಿರ್ಧಾರಗಳು , ಮುಖ್ಯಮಂತ್ರಿ , ಗೃಹ ಸಚಿವರಿಗೆ ತಿಳಿಯದಂತೆ ನಡೆಯುತ್ತಿವೆ ಎಂದ ಅವರು , ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಹೊರಗಡೆ ಕರೆತರುವ ಜವಾಬ್ದಾರಿ ನಮ್ಮ ಮೇಲಿದ್ ದು , ಈ ಸಂಬಂಧ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದು ಅಮೀನ್ ಮಟ್ಟು ತಿಳಿಸಿದರು . 

Please follow and like us:
error