ಗದಗ ಜಿಲ್ಲೆಯಲ್ಲಿ 30 ಸೋಂಕು ಧೃಡ


ಗದಗ : ಗದಗ ಜಿಲ್ಲೆಯಲ್ಲಿ ರವಿವಾರ ದಿ. 28 ರಂದು 30 ಜನರಲ್ಲಿ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 170 ಸೋಂಕು ದೃಢಪಟ್ಟಿವೆ. ಒಟ್ಟು 3 ವ್ಯಕ್ತಿಗಳು ಮೃತಪಟ್ಟಿದ್ದು 51 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 116 ಕೊವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.

ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಕಂಡು ಬಂದ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ನಿವಾಸಿ 31 ವರ್ಷದ ಮಹಿಳೆಯಲ್ಲಿ (ಪಿ-12079)  ಸೋಂಕು ದೃಢಪಟ್ಟಿರುತ್ತದೆ.

ರೋಣ ತಾಲೂಕಿನ ಇಟಗಿ ಗ್ರಾಮದ38 ವರ್ಷದ ಪುರುಷ ಪಿ-9407 ಸಂಪರ್ಕದಿAದಾಗಿ 5 ಜನರಿಗೆ ಸೋಂಕು ದೃಡಪಟ್ಟಿದೆ. ಸೋಂಕಿತರು: ಮುಂಡರಗಿಯ ನೀರಾವರಿ ವಸತಿಗೃಹದ 30 ವರ್ಷದ ಮಹಿಳೆ (ಪಿ-12080), 5 ವರ್ಷದ ಹುಡುಗ(ಪಿ-12081) , ಲೋಕೊಪಯೋಗಿ ಇಲಾಖೆ ವಸತಿಗೃಹದ 35 ವರ್ಷದ ಮಹಿಳೆ (ಪಿ-12097), 50 ವರ್ಷದ ಪುರುಷ (ಪಿ-12098) ಹಾಗೂ ಮುಂಡರಗಿ ಹುಡ್ಕೋ ಕಾಲನಿಯ 37 ವರ್ಷದ ಪುರುಷ ((ಪಿ-12099)

ಮುಂಡರಗಿಯ ಹುಡ್ಕೋ ಕಾಲನಿಯ 44 ವರ್ಷದ ಪುರುಷ ಪಿ-10151 ಸಂಪರ್ಕದಿAದಾಗಿ 9 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು:
ಮುಂಡರಗಿಯ ನೀರಾವರಿ ವಸತಿಗೃಹದ 17 ವರ್ಷದ ಯುವಕ (ಪಿ-12082), 16 ವರ್ಷದ ಯುವಕ (ಪಿ-12083), 34 ವರ್ಷದ ಮಹಿಳೆ (ಪಿ-12084), 7 ವರ್ಷದ ಬಾಲಕಿ ((ಪಿ-12085), ಮುಂಡರಗಿ ಹುಡ್ಕೋ ಕಾಲನಿಯ 45 ವರ್ಷದ ಮಹಿಳೆ (ಪಿ-12102), 26 ವರ್ಷದ ಮಹಿಳೆ (ಪಿ-12103), 60 ವರ್ಷದ ಪುರುಷ (ಪಿ-12104), 2 ವರ್ಷದ ಬಾಲಕ (ಪಿ-12105), 6 ವರ್ಷದ ಬಾಲಕಿ (ಪಿ-12106)
ಮುಂಡರಗಿಯ ಹುಡ್ಕೋ ಕಾಲನಿಯ 44 ವರ್ಷದ ಪುರುಷ ಪಿ-10150 ಸಂಪರ್ಕದಿAದಾಗಿ 4 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು: ಮುಂಡರಗಿಯ ನೀರಾವರಿ ವಸತಿಗೃಹದ 26 ವರ್ಷದ ಮಹಿಳೆ ((ಪಿ-12086), 48 ವರ್ಷದ ಪುರುಷ ((ಪಿ-12087), 70 ವರ್ಷದ ಪುರುಷ ((ಪಿ-12088), 60 ವರ್ಷದ ಮಹಿಳೆ ((ಪಿ-12089)
ಮುಂಡರಗಿಯ ವಿದ್ಯಾನಗರದ 58 ವರ್ಷದ ಪುರುಷ ಪಿ- 10147 ಇವರ ಸಂಪರ್ಕದಿAದಾಗಿ 7 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು: ಮುಂಡರಗಿಯ ವಿದ್ಯಾನಗರದ ನಿವಾಸಿಗಳಾದ 53 ವರ್ಷದ ಮಹಿಳೆ ((ಪಿ-12090), 28 ವರ್ಷದ ಮಹಿಳೆ (ಪಿ-12091), 3 ವರ್ಷದ ಬಾಲಕಿ ((ಪಿ-12092), 8 ವರ್ಷದ ಬಾಲಕಿ ((ಪಿ-12093), 25 ವರ್ಷದ ಮಹಿಳೆ ((ಪಿ-12094), 18 ವರ್ಷದ ಮಹಿಳೆ((ಪಿ-12095), 18 ವರ್ಷದ ಮಹಿಳೆ ((ಪಿ-12096)
ಮುಂಡರಗಿ ತಾಲೂಕಿನ ಡಂಬಳ ಗ್ರಾಮದ 40 ವರ್ಷದ ಪುರುಷ ಪಿ-9729 ಇವರ ಸಂಪರ್ಕದಿAದಾಗಿ 2 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರು: ಡಂಬಳ ಗ್ರಾಮದ 28 ವರ್ಷದ ಮಹಿಳೆ (ಪಿ-12107), 32 ವರ್ಷದ ಮಹಿಳೆ (ಪಿ-12108)
ಮುಂಡರಗಿಯ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ 28 ವರ್ಷದ ಮಹಿಳೆ ((ಪಿ-12100), ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ ಹಾಗೂ ಮುಂಡರಗಿಯಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ 22 ವರ್ಷದ ಮಹಿಳೆಗೆ (ಪಿ-12101) ಸೋಂಕು ದೃಢಪಟ್ಟಿದ್ದು ಇವರುಗಳ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.
     ಇವರೆಲ್ಲರಿಗೂ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

Please follow and like us:
error