ಗಣಿನಾಡಿನಲ್ಲಿ ಮುಂದುವರೆದ ಕರೋನಾ ಹಾವಳಿ : 66 ಪಾಜಿಟಿವ್, ಒಂದು ಸಾವು

ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ತನ್ನ ಹಾವಳಿ ಮುಂದುವರೆಸಿದೆ. ಇಂದು ಒಟ್ಟು 66 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಬ್ಬರು ಸಾವನ್ನಪ್ಪಿದ್ದಾರೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1554 ಕ್ಕೇರಿದೆ. ಸಾವಿನ ಸಂಖ್ಯೆಯೂ 41 ಕ್ಕೇರಿದೆ 505 ಸಕ್ರೀಯ ಪ್ರಕರಣಗಳಿವೆ. ಹೋಮ್ ಐಸೋಲೇಶನ್ ನಲ್ಲಿ 46 ಜನರಿದ್ದಾರೆ ಮತ್ತು ಇಂದು 79 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಒಟ್ಟು 1008 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಬಳ್ಳಾರಿ ಡಿಸಿ ಎಸ್.ಎಸ್. ನಕುಲ್ ಮಾಹಿತಿ ನೀಡಿದ್ದಾರೆ

Please follow and like us:
error