ಗಂಗಾವತಿ ವಿದ್ಯಾ ನಿಕೇತನ ಕಾಲೇಜಿನ ವಿಧ್ಯಾರ್ಥಿ ಅಲ್ಲಮಪ್ರಭು ರಾಜ್ಯಕ್ಕೆ ೫ನೇ ಸ್ಥಾನ

ಕನ್ನಡನೆಟ್ ನ್ಯೂಸ್ : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಕೊಪ್ಪಳ ಜಿಲ್ಲೆ ರಾಜ್ಯಕ್ಕೆ 26 ನೇ ಸ್ಥಾನ ಪಡೆದುಕೊಂಡಿದೆ.


ಗಂಗಾವತಿ ನಗರದ ವಿಧ್ಯಾನಿಕೇತನ ಕಾಲೇಜಿನ ವಿಧ್ಯಾರ್ಥಿ ಅಲ್ಲಮಪ್ರಭು 592/600 ಅಂಕಗಳು ಪಡೆದು ರಾಜ್ಯಕ್ಕೆ 5 ಸ್ಥಾನಗಳಿಸಿ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.


ಕೊಪ್ಪಳ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 10481 ವಿಧ್ಯಾರ್ಥಿಗಳಲ್ಲಿ 6383 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದ 5204 ವಿಧ್ಯಾರ್ಥಿಗಳಲ್ಲಿ 2474 ವಿದ್ಯಾರ್ಥಿಗಳು ಪಾಸಾಗಿದ್ದರೆ ವಾಣಿಜ್ಯ ವಿಭಾಗದಲ್ಲಿ 2890 ರಲ್ಲಿ 2011 ವಿಧ್ಯಾರ್ಥಿಗಳು, ಹಾಗು ವಿಜ್ಞಾನ ವಿಭಾಗದ 2387 ರಲ್ಲಿ 1898 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Please follow and like us:
error