ಖಾಸಗೀಕರಣ ವಿರೋಧಿಸಿ ಜೆಸ್ಕಾಂ ನೌಕರರ ಪ್ರತಿಭಟನೆ

ಕೊಪ್ಪಳ : ಖಾಸಗೀಕರಣ ವಿರೋಧಿಸಿ ಜೆಸ್ಕಾಂ ನೌಕರರರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು.

ಕೊಪ್ಪಳದ ಡಿವಿಜನ ಆಪೀಸ್ ಎದುರಿಗೆ ಪ್ರತಿಭಟನೆಗಿಳಿದ ನೌಕರರು.ಖಾಸಗೀಕರಣದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೈಗೆ ಕಪ್ಪು ರಿಬ್ಬನ್ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸರಕಾರದ ಧೋರಣೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಮಿತಿ ಸದಸ್ಯರು ಹನುಮಂತಪ್ಪ ಎಓ, ನಾಗರಾಜ ಗಾಯಕವಾಡ ನೇತೃತ್ವದಲ್ಲಿ ಪ್ರತಿಭಟನೆ…

Please follow and like us:
error