ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಪ್ರತಿನಿಧಿಗಳ ಆಯ್ಕೆ

ಕೊಪ್ಪಳ : ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಸಭೆ ಕಾರ್ಯಕ್ರಮವು ಗಂಗಾವತಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಮತ್ತು ಪ್ರಸ್ತುತ – 2021/2022 ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆಮಾಡಲಾಯಿತು.

ಕ್ಯಾಂಪಸ್ ಫ್ರಂಟ್ ಕೊಪ್ಪಳ ನೂತನ ಜಿಲ್ಲಾ ಸಮಿತಿಗೆ :-

  1. ಜಿಲ್ಲಾಧ್ಯಕ್ಷರಾಗಿ – ಇರ್ಫಾನ್
  2. ಜಿಲ್ಲಾ ಕಾರ್ಯದರ್ಶಿಯಾಗಿ – ಹಮೀದ್
  3. ಉಪಾಧ್ಯಕ್ಷರಾಗಿ – ಅಫ್ಜಲ್ ಪಾಷಾ
  4. ಜೊತೆ ಕಾರ್ಯದರ್ಶಿಯಾಗಿ – ನೀಸಾರ್ ಅಹ್ಮದ್
  5. ಕೋಶಾಧಿಕಾರಿಯಾಗಿ – ಅಲ್ತಾಫ್ ಹುಸೇನ್
    ಜಿಲ್ಲಾ ಸಮಿತಿ ಸದಸ್ಯರಾಗಿ –
  6. ಇಮ್ರಾನ್ ಖಾನ್
  7. ಮಹಮ್ಮದ್ ಸರ್ವರ್
  8. ಸೈಯದ್ ಮುತಾಹಿರ್ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯಾದರ್ಶಿಯಾದ ಅಡ್ವಕೇಟ್ ಅತವುಲ್ಲಾ, ಮತ್ತು ನೂತನ ಜಿಲ್ಲಾ ಸಮಿತಿ ಸದಸ್ಯರುಗಳು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us:
error