fbpx

ಕೊವಿಡ್-19 : ಜಿಲ್ಲೆಯಲ್ಲಿ 44 ಸೋಂಕು ದೃಢ

ಗದಗ : ಗದಗ ಜಿಲ್ಲೆಯಲ್ಲಿ ಗುರುವಾರ ದಿ. 16 ರಂದು 44 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-371 (65 ವರ್ಷದ ಪುರುಷ) ಶಿರಹಟ್ಟಿ ತಾಲ್ಲೂಕಿನ ರಣತೂರ ಗ್ರಾಮದ ನಿವಾಸಿಗೆ ಕೆಮ್ಮು ಹಾಗೂ ಜ್ವರ  ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-372 (41 ವರ್ಷದ ಪುರುಷ) ಗದಗ-ಬೆಟಗೇರಿ ಕೇಶವ ನಗರ ಪಟ್ಟಣಶೆಟ್ಟಿ ಬಡಾವಣೆ ನಿವಾಸಿಗೆ ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-373 (20 ವರ್ಷದ ಪುರುಷ) ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-374 (48 ವರ್ಷದ ಪುರುಷ) ಬೆಟಗೇರಿ ಹೆಲ್ತ ಕ್ಯಾಂಪ್ ಪೊಲೀಸ್ ವಸತಿ ಗೃಹ ನಿವಾಸಿಗೆ ಸೋಂಕು ದೃಢಪಟ್ಟಿದೆ. ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-375 (54 ವರ್ಷದ ಮಹಿಳೆ) ಗದಗ ಪಂಚಾಕ್ಷರಿ ನಗರ ನಿವಾಸಿಗೆ ಉಸಿರಾಟ ತೋಂದರೆಯಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-376 (40 ವರ್ಷದ ಪುರುಷ) ಗದಗ ಅಬ್ಬಿಗೇರಿ ಕಂಪೌಂಡ ನಿವಾಸಿಗೆ ಕೆಮ್ಮು ಹಾಗೂ ಜ್ವರದ ಲಕ್ಷಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-377 (32 ವರ್ಷದ ಮಹಿಳೆ) ಗದಗ ಕೆ.ಸಿ. ರಾಣಿ ರಸ್ತೆ ನಿವಾಸಿ
ಜಿಡಿಜಿ-378 (23 ವರ್ಷದ ಮಹಿಳೆ) ಜಿಮ್ಸ ಹಾಸ್ಟೆಲ್ ನಿವಾಸಿಗೆ ಸೋಂಕು ದೃಢಪಟ್ಟಿದ್ದು, ಇವರಿಬ್ಬರ ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-379 (27 ವರ್ಷದ ಮಹಿಳೆ)
ಜಿಡಿಜಿ-380 (21 ವರ್ಷದ ಪುರುಷ)
ಜಿಡಿಜಿ-381 (12 ವರ್ಷದ ಪುರುಷ)
ಜಿಡಿಜಿ-382 (36 ವರ್ಷದ ಪುರುಷ) ಇವರೆಲ್ಲರೂ ಗದಗನ ದಾಸರ ಓಣಿ ನಿವಾಸಿಗಳಾಗಿದ್ದು ಇವರಿಗೆ ಪಿ-35077 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-383 (49 ವರ್ಷದ ಪುರುಷ) ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ನಿವಾಸಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-384 (63 ವರ್ಷದ ಮಹಿಳೆ) ಗದಗ ನಗರದ ಪಂಚಾಕ್ಷರಿ ನಗರದ ಎರಡನೇ ತಿರುವಿನ ನಿವಾಸಿಗೆ ಉಸಿರಾಟದ ತೊಂದರೆಯಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-385 (46 ವರ್ಷದ ಪುರುಷ)
ಜಿಡಿಜಿ-386 (11 ವರ್ಷದ ಪುರುಷ)
ಜಿಡಿಜಿ-387 (6 ವರ್ಷದ ಮಹಿಳೆ)
ಜಿಡಿಜಿ-388 (16 ವರ್ಷದ ಪುರುಷ) ಇವರಲರೂ ಗಜೇಂದ್ರಗಡದ ಲಿಂಗರಾಜ ನಗರದ ನಿವಾಸಿಗಳಾಗಿದ್ದು ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-389 (7 ವರ್ಷದ ಪುರುಷ) ಗಜೇಂದ್ರಗಡದ ತಗರಗಲ್ಲಿ ಹತ್ತಿರದ ನಿವಾಸಿಗೆ ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಜಿಡಿಜಿ-390 (55 ವರ್ಷದ ಪುರುಷ) ರೋಣ ತಾಲೂಕಿನ ಬೆಳವಣಕಿ ಗ್ರಾಮದ ಜನತಾ ಪ್ಲಾಟ ನಿವಾಸಿಗೆ ಕೆಮ್ಮು, ಜ್ವರದ ಲಕ್ಷಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-391 (7 ವರ್ಷದ ಮಹಿಳೆ) ಗಜೇಂದ್ರಗಡದ ತಗರಗಲ್ಲಿ ನಿವಾಸಿಗೆ ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-392 (55 ವರ್ಷದ ಮಹಿಳೆ) ಗದಗ ತಾಲೂಕು ಕಬಲಾಯತಕಟ್ಟಿ ತಾಂಡಾ ನಿವಾಸಿ ಪಿ-44849 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-393 (35 ವರ್ಷದ ಪುರುಷ) ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿವಾಸಿಗೆ ಪಿ-35075 ಸೋಂಕಿತರ ಸಂಪರ್ಕದಿಂದಾಗಿ ದೃಢಪಟ್ಟಿದೆ.

ಜಿಡಿಜಿ-394 (33 ವರ್ಷದ ಪುರುಷ) ರೋಣ ತಾಲೂಕಿನ ಹುಲ್ಲೂರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ನಿವಾಸಿಗೆ ಪ್ರಯಾಣದ ಹಿನ್ನೆಲಯಲ್ಲಿ ಸೋಂಕು ದೃಢಪಟ್ಟಿದೆ.

ಜಿಡಿಜಿ-395 (20 ವರ್ಷದ ಮಹಿಳೆ) ಗಜೇಂದ್ರಗಡದ ನಿವಾಸಿ
ಜಿಡಿಜಿ-396 (28 ವರ್ಷದ ಮಹಿಳೆ) ಗಜೇಂದ್ರಗಡದ ವಾಜಪೇಯಿ ನಗರದ ನಿವಾಸಿ
ಜಿಡಿಜಿ-397 (20 ವರ್ಷದ ಮಹಿಳೆ) ಗಜೇಂದ್ರಗಡದ ಕುಷ್ಟಗಿ ರಸ್ತೆಯ ನಿವಾಸಿಗಳಿಗೆ  ಪಿ-35054 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-398 (65 ವರ್ಷದ ಪುರುಷ) ರೋಣ ತಾಲೂಕು ಹೊಳೆಮಣ್ಣೂರ ಗ್ರಾಮದ ದುರ್ಗಮ್ಮ ದೇವಸ್ಥಾನ ಹತ್ತಿರದ ನಿವಾಸಿಗೆ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಢಪಟ್ಟಿದೆ.

ಜಿಡಿಜಿ-399 (45 ವರ್ಷದ ಪುರುಷ) ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದ ರೈಲು ನಿಲ್ದಾಣದ ಹತ್ತಿರದ ನಿವಾಸಿಗೆ ಕೆಮ್ಮು ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-400 (60 ವರ್ಷದ ಮಹಿಳೆ) ರೋಣ ತಾಲೂಕಿನ ಯಾವಗಲ್ ಗ್ರಾಮದ ಬರಮಲಿಂಗೇಶ್ವರ ಗುಡಿ ಹತ್ತಿರದ ನಿವಾಸಿಗೆ ಪಿ-35075 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-401 (3 ವರ್ಷದ ಮಹಿಳೆ) ಗಜೇಂದ್ರಗಡದ ತಗರಗಲ್ಲಿ ಹತ್ತಿರದ ನಿವಾಸಿಗೆ ಪಿ-35055 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ

ಜಿಡಿಜಿ-402 (41 ವರ್ಷದ ಪುರುಷ) ಗಜೇಂದ್ರಗಡದ ಕುಷ್ಟಗಿ ರಸ್ತೆ ಸಾಯಿ ದತ್ತ ಆಸ್ಪತ್ರೆಯ ನಿವಾಸಿಗೆ ಪಿ-35054 ಸೋಮಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-403 ( 28 ವರ್ಷದ ಮಹಿಳೆ) ಲಕ್ಕಲಕಟ್ಟಿ ಗ್ರಾಮದ 2 ನೇ ವಾರ್ಡ ನಿವಾಸಿಗೆ ಪಿ-35084 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-404 (38 ವರ್ಷದ ಪುರುಷ) ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ನಿವಾಸಿಗೆ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಢಪಟ್ಟಿರುತ್ತದೆ.

ಜಿಡಿಜಿ-405 (59 ವರ್ಷದ ಮಹಿಳೆ) ಗದಗನ ಕಾರಂತರ ಸ್ಕ್ಯಾನ ಸೆಂಟರ್ ಎದುರಿಗಿನ ನಿವಾಸಿಗೆ ಪಿ-35066 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-406 (28 ವರ್ಷದ ಮಹಿಳೆ) ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ನಿವಾಸಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಜಿಡಿಜಿ-407 (26 ವರ್ಷದ ಪುರುಷ) ಗದಗ ಬಸವೇಶ್ವರ ನಗರ ನಿವಾಸಿಗೆ ಪಿ-36570 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-408 (37 ವರ್ಷದ ಪುರುಷ) ) ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ನಿವಾಸಿಗೆ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ದೃಢಪಟ್ಟಿದೆ.

ಜಿಡಿಜಿ-409 (57 ವರ್ಷದ ಪುರುಷ) ಗದಗ ಬಸವೇಶ್ವರ ನಗರದ ನಿವಾಸಿಗೆ ಪಿ-36570 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-410 (40 ವರ್ಷದ ಪುರುಷ) ಗದಗ ತಾಲೂಕಿನ ಮುಳಗುಂದ ಗ್ರಾಮದ ನಿವಾಸಿಗೆ ಪಿ-36463 ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-411

Please follow and like us:
error
error: Content is protected !!