fbpx

ಕೊವಿಡ್-19: ಗದಗ ಜಿಲ್ಲೆಯ ಸ್ಥಿತಿಗತಿ


ಗದಗ : ಸೋಮವಾರ ದಿ. 13 ರವರೆಗಿನ ಗದಗ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ: 12675
ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ: 13301
ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾದ ಸಂಖ್ಯೆ: 12383
ವರದಿ ಬರಲು ಬಾಕಿ ಇರುವ ಸಂಖ್ಯೆ: 597
ಒಟ್ಟು ಕೊವಿಡ್-19 ಪಾಸಿಟಿವ್ ದೃಢಪಟ್ಟ ಪ್ರಕರಣಗಳು: 321 (ಇಂದಿನ 6 ಸೇರಿ)
ಇಲ್ಲಿಯವರೆಗೆ ಮೃತಪಟ್ಟವರು: 9
ಸೋಂಕಿನಿಂದ ಗುಣಮುಖರಾದವರು: ಒಟ್ಟು 180 ಜನ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು: 132 ಜನ (ಇಂದಿನ 6 ಸೇರಿ)

ಮುಂಬೈನಿಂದ ರೈಲು ಮೂಲಕ ಆಗಮಿಸಿದವರ ವಿವರ: ದಿ.13-07-2020 ರವರೆಗೆ ರೈಲು ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 1462 ಪ್ರಯಾಣಿಕರು ಆಗಮಿಸಿದ್ದು 469 ಜನ ಗದಗ ಜಿಲ್ಲೆಗೆ ಸೇರಿದ್ದು ಈ ಪೈಕಿ 30 ಜನರಲ್ಲಿ ಕೋವಿಡ್-19 ಸೋಂಕು ಧೃಡಪಟ್ಟಿರುತ್ತದೆ. 993 ಜನರು ಬೇರೆ ಜಿಲ್ಲೆಯವರಾಗಿದ್ದು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ.

Please follow and like us:
error
error: Content is protected !!