ಕೊವಿಡ್-19 : ಗದಗ ಜಿಲ್ಲೆಯಲ್ಲಿ 71 ಸೋಂಕು ದೃಢ

ಗದಗ: ಗದಗ ಜಿಲ್ಲೆಯಲ್ಲಿ ಬುಧವಾರ ದಿ. 22 ರಂದು 71 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-659 ಗದಗ ಮಕಾನ ಗಲ್ಲಿ ನಿವಾಸಿ (16, ವರ್ಷದ ಮಹಿಳೆ)ಗೆ ಪಿ-63649 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ. ಜಿಡಿಜಿ-660 ಕೊಪ್ಪಳ ಜಿಲ್ಲೆ ಸಿಡಗನಹಳ್ಳಿ ನಿವಾಸಿ (10,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-662 ಗದಗ ಪೋಲಿಸ ಕ್ವಾಟರ್ಸ ನಿವಾಸಿ (30,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಜಿಡಿಜಿ-663 ಗಜೇಂದ್ರಗಡ ಜನತಾ ಪ್ಲಾಟ ನಿವಾಸಿ (16,ಪುರುಷ)ಗೆ ಪಿ-63681 ಸಂಪರ್ಕದಿಂದ, ಜಿಡಿಜಿ-664 ಬೆಳಗಾವಿ ಜಿಲ್ಲೆ ಮುಗಳಖೋಡ ನಿವಾಸಿ (45,ಪುರುಷ)ಗೆ ಪಿ-75546 ಸಂಪರ್ಕದಿಂದ, ಜಿಡಿಜಿ-665 ಗದಗ ಎ.ಪಿ.ಎಂ.ಸಿ.ಗೇಟ ಹತ್ತಿರದ ನಿವಾಸಿ (37,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಜಿಡಿಜಿ-666 ಬೆಳದಡಿ ನಿವಾಸಿ (48,ಪುರುಷ)ಗೆ ಪಿ-58093 ಸಂಪರ್ಕದಿಂದ, ಜಿಡಿಜಿ-668 ಬೆಟಗೇರಿ ನಿವಾಸಿ (40,ಪುರುಷ)ಗೆ ಪಿ-44183 ಸಂಪರ್ಕದಿಂದಾಗಿ, ಜಿಡಿಜಿ-669 ಹಿರೇಹಂದಿಗೋಳ ನಿವಾಸಿ (28,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಜಿಡಿಜಿ-670 ನಗರದ ಮುಳಗುಂದ ನಾಕಾ ನಿವಾಸಿ (30,ಪುರುಷ)ಗೆ ಪಿ-44183 ಸಂಪರ್ಕದಿಂದ, ಜಿಡಿಜಿ-672 ನಗರದ ವಕ್ಕಲೆಗೇರಿ ಓಣಿ ನಿವಾಸಿ (34,ಪುರುಷ) ಕೆಮ್ಮು, ಜ್ವರ ಲಕ್ಷಣದಿಂದ, ಜಿಡಿಜಿ-673 ನಗರದ ರಾಜೀವಗಾಂಧೀ ನಗರ ನಿವಾಸಿ (26,ಪುರುಷ)ಗೆ ಪಿ-51665 ಸಂಪರ್ಕದಿಂದ, ಜಿಡಿಜಿ-674 ಹೊಸಳ್ಳಿ ನಿವಾಸಿ (69,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-675 ಅಸೂಟಿ ನಿವಾಸಿ (55,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಬೆಳಗಾವಿ ಜಿಲ್ಲೆ ಮುಗಳಖೋಡ ನಿವಾಸಿಗಳಾದ ಜಿಡಿಜಿ-676 (7,ಮಹಿಳೆ)ಗೆ ಪಿ-75546 ಸಂಪರ್ಕದಿಂದ, ಜಿಡಿಜಿ-677 (64,ಮಹಿಳೆ) ಪ್ರವಾಸದಿಂಧಗಿ, ಜಿಡಿಜಿ-679 ಬೆಟಗೇರಿಯ ಗಣೇಶ ನಗರ ನಿವಾಸಿ (40,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-680 ಬೆಳ್ಳಟ್ಟಿ ನಿವಾಸಿ (21,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-681 ಗದಗ ರೈಲ್ವೇ ಕ್ವಾಟರ್ಸ ನಿವಾಸಿ (34,ಪುರುಷ)ಗೆ ಪಿ-44183 ಸಂಪರ್ಕದಿಂದ, ಜಿಡಿಜಿ-682 ಮುಳಗುಂದ ನಿವಾಸಿ (26,ಪುರುಷ) ಕೆಮ್ಮು, ಜ್ವರ ಲಕ್ಷಣದಿಂದ, ಜಿಡಿಜಿ-683 ಜಿಮ್ಸ ಕ್ವಾಟರ್ಸ ನಿವಾಸಿ (73,ಪುರುಷ)ಗೆ ಪಿ-65671 ಸಂಪರ್ಕದಿಂದ, ಜಿಡಿಜಿ-684 ಹಿರೆಕೋಪ್ಪ ನಿವಾಸಿ (63,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-685 ಕಳಸಾಪೂರ ರಸ್ತೆಯ ಬಾಪೂಜಿ ನಗರ ನಿವಾಸಿ (52,ಪುರುಷ) ಕೆಮ್ಮು,ಜ್ವರ ಲಕ್ಷಣದಿಂದ, ಜಿಡಿಜಿ-686 ಗದಗ ಸಾಯಿ ನಗರ ನಿವಾಸಿ (30,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-687 ಬೆಟಗೇರಿಯ ರಂಗಾವಧೂತ ನಗರ ನಿವಾಸಿ (75,ಪುರುಷ) ಉಸಿರಾಟದ ತೊಂದರೆಯಿಂದ, ಜಿಡಿಜಿ-688 ಗದಗನ ಕರಿಯಮ್ಮ ದೇವಸ್ಥಾನದ ಹತ್ತಿರದ ನಿವಾಸಿ (29,ಮಹಿಳೆ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-689 ಹುಲಕೋಟಿ ನಿವಾಸಿ (38,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-690 ಬೆಟಗೇರಿ ರೈಲ್ವೇ ಕ್ವಾಟರ್ಸ ನಿವಾಸಿ (35,ಪುರುಷ)ಗೆ ಪಿ-44183 ಸಂಪರ್ಕದಿಂದ. ಜಿಡಿಜಿ-692 ಬೆಳಗಾವಿ ಜಿಲ್ಲೆ ಮುಗಳಖೋಡ ನಿವಾಸಿ (43,ಮಹಿಳೆÀ)ಗೆ ಪಿ-75546 ಸಂಪರ್ಕದಿಂದ, ಜಿಡಿಜಿ-693 ಬೆಳಗಾವಿ ಜಿಲ್ಲೆ ಮುಗಳಖೋಢ ನಿವಾಸಿ (17,ಮಹಿಳೆ)ಗೆ ಪಿ-75546 ಸಂಪರ್ಕದಿಂದ, ಜಿಡಿಜಿ-694 ಗದಗ ವಕ್ಕಲಗೇರಿ ನಗರ ನಿವಾಸಿ (60,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-695 ನರಗುಂದದ ಹೊರಕೇರಿ ಓಣಿ ನಿವಾಸಿ (60,ಪುರುಷ)ಗೆ ಪಿ-36666 ಸಂಪರ್ಕದಿಂದ, ಜಿಡಿಜಿ-696 ಕುರ್ತಕೋಟಿ ನಿವಾಸಿ (32,ಪುರುಷ)ಗೆ ಪಿ-47615 ಸಂಪರ್ಕದಿಂದ, ಜಿಡಿಜಿ-697 ಹೊಳೆ ಆಲೂರ ನಿವಾಸಿ (26,ಪುರುಷ)ಗೆ ಪಿ-47764 ಸಂಪರ್ಕದಿಂದ, ಜಿಡಿಜಿ-698 ಗದಗ ಕಾಗದಗೇರಿ ಓಣಿ ನಿವಾಸಿ (19,ಪುರುಷ)ಗೆ ಪಿ-36726 ಸಂಪರ್ಕದಿಂದ, ಜಿಡಿಜಿ-699 ಗದಗ ರೆಹಮತ ನಗರ ನಿವಾಸಿ (65,ಪುರುಷ)ಗೆ ಪಿ-35058 ಸಂಪರ್ಕದಿಂದ, ಜಿಡಿಜಿ-700 ಗದಗ ಎಸ್.ಎಂ.ಕೆ.ನಗರ ನಿವಾಸಿ (13, ಪುರುಷ)ಗೆ ಪಿ-28941 ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.
ಜಿಡಿಜಿ-701 ಗದಗ ಎಸ್.ಎಂ.ಕೆ.ನಗರ ನಿವಾಸಿ (15,ಮಹಿಳೆ)ಗೆ ಪಿ-28941 ಸಂಪರ್ಕದಿಂದ, ಜಿಡಿಜಿ-702 ಹೊಳೆ ಆಲೂರ ನಿವಾಸಿ (25,ಪುರುಷ)ಗೆ ಪಿ-47764 ಸಂಪರ್ಕದಿಂದ, ಜಿಡಿಜಿ-703 ಗದಗ ಮಹೇಂದ್ರಕರ ವೃತ್ತ ನಿವಾಸಿ (56,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-704 ಕುರ್ತಕೋಟಿ ನಿವಾಸಿ (48,ಪುರುಷ)ಗೆ ಪಿ-47615 ಸಂಪರ್ಕದಿಂದ, ಜಿಡಿಜಿ-705 ರೋಣ ನಿವಾಸಿ (30,ಮಹಿಳೆ)ಗೆ ಪಿ-44200 ಸಂಪರ್ಕದಿಂದ, ಜಿಡಿಜಿ-706 ಕುರ್ತಕೋಟಿ ನಿವಾಸಿ (48,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-707 ಗದಗ ಖಾನತೋಟ ನಿವಾಸಿ (65,ಮಹಿಳೆ)ಗೆ ಪಿ-35062 ಸಂಪರ್ಕದಿಂದ, ಜಿಡಿಜಿ-708 ಗದಗ ಖಾನತೋಟ ನಿವಾಸಿ (12,ಪುರುಷ)ಗೆ ಪಿ-35062 ಸಂಪರ್ಕದಿಂದ, ರೋಣ ನಿವಾಸಿಗಳಾದ ಜಿಡಿಜಿ-710 (10,ಪುರುಷ), ಜಿಡಿಜಿ-711 (22,ಮಹಿಳೆ) ಇವರಿಗೆ ಪಿ-44200 ಸಂಪರ್ಕದಿಂದ, ಗದಗ ಕಾಗದಗೇರಿ ಓಣಿ ನಿವಾಸಿಗಳಾದ ಜಿಡಿಜಿ-713 (34,ಮಹಿಳೆ), ಜಿಡಿಜಿ-714 (35,ಪುರುಷ) ಇವರಿಗೆ ಪಿ-36726 ಸಂಪರ್ಕದಿಂದ, ಜಿಡಿಜಿ-715 ನರಗುಂದ ನಿವಾಸಿ (60,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-716 ಕುರ್ತಕೋಟಿ ನಿವಾಸಿ (34,ಪುರುಷ)ಗೆ ಪಿ-47615 ಸಂಪರ್ಕದಿಂದ, ಜಿಡಿಜಿ-717 ಹೊಳೆಆಲೂರ ನಿವಾಸಿ (52,ಪುರುಷ)ಗೆ ಪಿ-47764 ಸಂಪರ್ಕದಿಂದ, ಗದಗ ಕಾಗದಗೇರಿ ಓಣಿ ನಿವಾಸಿಗಳಾದ ಜಿಡಿಜಿ-718 (33,ಪುರುಷ), ಜಿಡಿಜಿ-719 (42,ಪುರುಷ)ಗೆ ಪಿ-36726 ಸಂಪರ್ಕದಿಂದ, ಜಿಡಿಜಿ-720 ಗದಗ ಎಸ್.ಎಂ.ಕೆ.ನಗರ ನಿವಾಸಿ (36,ಮಹಿಳೆ)ಗೆ ಪಿ-28941 ಸಂಪರ್ಕದಿಂದ, ಜಿಡಿಜಿ-721 ಗದಗ ಹುಡ್ಕೋ ಕಾಲನಿ ನಿವಾಸಿ (58,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-722 ಕೊಣ್ಣೂರ ನಿವಾಸಿ (50,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-723 ಜಿಮ್ಸ ನಿವಾಸಿ (35,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಗದಗ ಗಂಗಿಮಡಿ ನಿವಾಸಿಗಳಾದ ಜಿಡಿಜಿ-728 (19,ಮಹಿಳೆ), ಜಿಡಿಜಿ-730 (15,ಪುರುಷ) ಇವರಿಗೆ ಪಿ-31121 ಸಂಪರ್ಕದಿಂದ, ಜಿಡಿಜಿ-731 ಗದಗ ಜಮಾತ ನ

ಗರ ನಿವಾಸಿ (15,ಮಹಿಳೆ)ಗೆ ಪಿ-35049 ಸಂಪರ್ಕದಿಂದ, ಜಿಡಿಜಿ-734 ಗದಗ ಗಂಗಿಮಡಿ ನಿವಾಸಿ (12,ಪುರುಷ)ಗೆ ಪಿ-31121 ಸಂಪರ್ಕದಿಂದ, ಜಿಡಿಜಿ-735 ಗದಗ ಗಂಗಾಪೂರ ಪೇಠ ನಿವಾಸಿ (46,ಮಹಿಳೆ)ಗೆ ಪಿ-44166 ಸಂಪರ್ಕದಿಂದ, ಜಿಡಿಜಿ-738 ಜಿಮ್ಸ ನಿವಾಸಿ (55,ಪುರುಷ)ಗೆ ಪಿ-65675 ಸಂಪರ್ಕದಿಂದ, ಜಿಡಿಜಿ-740 ಗದಗ ಕ್ರೀಡಾಂಗಣದ ಹತ್ತಿರದ ನಿವಾಸಿ (46,ಪುರುಷ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-743 ಗದಗ ಜಮಾತ ನಗರ ನಿವಾಸಿ (18,ಪುರುಷ)ಗೆ ಪಿ-35049 ಸಂಪರ್ಕದಿಂದ, ಜಿಡಿಜಿ-746 ಗದಗ ಗಂಗಿಮಡಿ ನಿವಾಸಿ (35,ಮಹಿಳೆ)ಗೆ ಪಿ-31121 ಸಂಪರ್ಕದಿಂದ, ಜಿಡಿಜಿ-747 ಗದಗ ಗಂಗಾಪೂರ ಪೇಠ ನಿವಾಸಿ (25,ಪುರುಷ) ಗೆ ಪಿ-44166 ಸಂಪರ್ಕದಿಂದ, ಜಿಡಿಜಿ-755 ಗದಗ ಜವಳ ಗಲ್ಲಿ ನಿವಾಸಿ (46,ಪುರುಷ) ಉಸಿರಾಟದ ತೊಂದರೆಯಿಂದ, ಜಿಡಿಜಿ-759 ಅಬ್ಬಿಗೇರಿ ನಿವಾಸಿ (70,ಮಹಿಳೆ) ಕೆಮ್ಮು ಜ್ವರ ಲಕ್ಷಣದಿಂದ, ಜಿಡಿಜಿ-762 ನರಗುಂದ ನಿವಾಸಿ(38, ಪುರುಷ) ಕೆಮ್ಮು ಜ್ವರ ಲಕ್ಷಣದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Please follow and like us:
error