ಕೊರೋನಾ ವಾರಿಯರ್ ಗೆ ಕೊರೋನಾ ಸೋಂಕು

ಬಳ್ಳಾರಿ- ಕೊರೋನಾ ವಾರಿಯರ್ ಗೆ ಕೊರೋನಾ ಸೋಂಕು ಧೃಡವಾಗಿದೆ. ಕೊವೀಡ್ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗೆ ತಗುಲಿದ ಕೊರೋನಾ. 27 ವರ್ಷದ ಡಿ ಗ್ರೂಪ್ ನೌಕರನಿಗೆ ಕೊರೋನಾ ಪಾಸಿಟಿವ್ ದೃಡವಾಗಿದೆ. ಐಷೋಲೇಷನ್ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು ಸಿಬ್ಬಂದಿ ಮೇ 28 ರಿಂದ ಜೂನ್ 9 ರವರೆಗೆ ಐಸೋಲೇಷನ್ ವಾರ್ಡ್ ನಲ್ಲಿ ಕೆಲಸ ಮಾಡಿದ್ದ ಡಿ ಗ್ರೂಪ್ ಸಿಬ್ಬಂದಿ.

ಸರಕಾರದ ಹೊಸ ಮಾರ್ಗ ಸೂಚಿಯಂತೆ 14 ದಿನಗಳ ಕಾಲ ಡ್ಯೂಟಿ ಮುಗಿಸಿದ ನಂತರ ಗಂಟಲು ದ್ರವ ಪರೀಕ್ಷೆ ಮಾಡಿದಾಗ , ಲ್ಯಾಬ್ ರಿಪೋರ್ಟ್ ನಲ್ಲಿ ಕೊರೋನಾ ಪಾಸಿಟಿವ್ ಧೃಡವಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

Please follow and like us:
error