ಕೊರೊನಾ ವೈರಸ್ : ಟೆಸ್ಟಿಂಗ್ ಲ್ಯಾಬ್ ಚಾಲನೆ

ಬಳ್ಳಾರಿ- ಕೋರೋನಾ ವೈರಸ್ ಹಿನ್ನಲೆ- ಗಣಿನಾಡು ಬಳ್ಳಾರಿಯ ವಿಮ್ಸ್ ನಲ್ಲಿ ಕೋರೋನಾ ಟೆಸ್ಟಿಂಗ್ ಲ್ಯಾಬ್ ಗೆ ಆರೋಗ್ಯ ಸಚಿವ ಶ್ರೀ ರಾಮುಲು

ಚಾಲನೆ ನೀಡಿದರು .

ಇಂದು ಅಧಿಕೃತವಾಗಿ ಲ್ಯಾಬ್ ಗೆ ಚಾಲನೆ ನೀಡಲಾಗಿದೆ- ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲುಬುರಗಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಲ್ಯಾಬ್ ಪ್ರಾರಂಭ ಮಾಡಲಾಗಿದೆ- ಇದು ಈ ಎರಡೂ ಜಿಲ್ಲೆಗಳು ಸೇರಿದಂತೆ ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು ಭಾಗದ ಜನರಿಗೆ ಅನುಕೂಲವಾಗಲಿದೆ- ಇನ್ನೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಹ, ಲ್ಯಾಬ್ ಓಪನ್ ಮಾಡಲು ಬೇಡಿಕೆ ಇದೆ- ಆಯಾ ಶಾಸಕರು ಬೇಡಿಕೆ ಇಟ್ಟಿದ್ದಾರೆ- ಇನ್ನೂ ಈ ವಿಚಾರವಾಗಿ ಕೇಂದ್ರ ಸಚಿವ ಹರ್ಷವರ್ಧನ ಜತೆ ಕೂಡ ಮಾತಮಾಡಿರುವೆ- ಅನೂಕೂಲವಾಗಲೆಂದು ಎಲ್ಲವನ್ನು ಮಾಡುತ್ತಿದ್ದೇವೆ- ರಾಜ್ಯ ಸರಕಾರ ಜನರ ಅನೂಕೂಲಕ್ಕಾಗಿ ಶಕ್ತಿ ಮೀರಿ‌ ಕೆಲಸ ಮಾಡುತ್ತಿದೆ ಎಂದರು.

Please follow and like us:
error